ಪ್ರಕರಣದ ತನಿಖೆಗೆ ಭದ್ರಾವತಿ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ವಿಡಿಯೊ ಸಾಕ್ಷ್ಯವನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸುವುದು ಸೇರಿದಂತೆ ತಾಂತ್ರಿಕ ಆಯಾಮದಿಂದಲೂ ತನಿಖೆ ಕೈಗೊಳ್ಳಲಾಗುವುದು.
ಜಿ.ಕೆ.ಮಿಥುನ್‌ಕುಮಾರ್ ಶಿವಮೊಗ್ಗ ಎಸ್ಪಿ
ಭದ್ರಾವತಿಯಲ್ಲಿ ಅರಾಜಕತೆ ಇದ್ದು ಗೃಹ ಸಚಿವ ಜಿ.ಪರಮೇಶ್ವರ ಭೇಟಿ ಕೊಡಬೇಕು. ಅಲ್ಲಿನ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು. ಡಿವೈಎಸ್ಪಿ ಅಮಾನತು ಮಾಡಬೇಕು