ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿದ್ದರೆ ಆರ್‌ಸಿ ನವೀಕರಣ ಮತ್ತು ಮಾಲೀಕತ್ವ ವರ್ಗಾವಣೆ ವೇಳೆ ತೊಂದರೆ ಆಗಲಿದೆ. ಅದನ್ನು ತಪ್ಪಿಸಲು ಸರ್ಕಾರ ಕೊಟ್ಟಿರುವ ರಿಯಾಯಿತಿ ಅವಕಾಶವನ್ನು ಸವಾರರು ಬಳಸಿಕೊಳ್ಳಲಿ
ಜಿ.ಕೆ.ಮಿಥುನ್‌ಕುಮಾರ್, ಶಿವಮೊಗ್ಗ ಎಸ್‌ಪಿ
ಸಂಚಾರ ನಿಯಮಗಳ ಉಲ್ಲಂಘನೆಗೆ ಬರೀ ದಂಡ ಕಟ್ಟಿಸಿಕೊಳ್ಳುತ್ತಿಲ್ಲ. ಜೀವ ರಕ್ಷಣೆ ಹಾಗೂ ಸುರಕ್ಷತೆಯ ಖಾತರಿಗಾಗಿ ನಿಯಮ ಪಾಲನೆಯ ಅಗತ್ಯವನ್ನು ಸವಾರರಿಗೆ ಒತ್ತಿ ಹೇಳುತ್ತಿದ್ದೇವೆ
ಟಿ.ವಿ. ದೇವರಾಜ್, ಸರ್ಕಲ್ ಇನ್‌ಸ್ಪೆಕ್ಟರ್, ಶಿವಮೊಗ್ಗ ಸಂಚಾರ ವಿಭಾಗ