ದನದ ಕೊಟ್ಟಿಗೆಯಲ್ಲಿ ಕರುಗಳನ್ನು ಮುದ್ದಿಸುತ್ತಿರುವ ಕಾವ್ಯಾ
ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ್ದ ಕಾವ್ಯಾ
ಸ್ಥಳೀಯರುಕಾವ್ಯಾಳನ್ನು ಸನ್ಮಾನಿಸುತ್ತಿರುವುದು. ತಂದೆ–ತಾಯಿ ಹಾಗೂ ಕುಟುಂಬದವರೂ ಜೊತೆಗಿದ್ದಾರೆ

ಹಾರ–ತುರಾಯಿಗಳ ಸನ್ಮಾನಕ್ಕಿಂತ ಕಾವ್ಯಾ ಮತ್ತು ಆಕೆಯ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತಾಗಬೇಕು. ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು
ಹಬೀಬ್ ಎಂ.ಜೆ ರಿಪ್ಪನ್‌ಪೇಟೆ ನಿವಾಸಿ
ಕಾವ್ಯಾಳ ಸಾಧನೆಯನ್ನು ಗುರುತಿಸಿ ಕೇಂದ್ರ ಇಲ್ಲವೇ ರಾಜ್ಯ ಸರ್ಕಾರ ಸರ್ಕಾರಿ ನೌಕರಿ ನೀಡಬೇಕು. ಆಕೆ ಮತ್ತು ಆಕೆಯ ಮನೆಯವರ ಜೀವನಕ್ಕೆ ಭದ್ರತೆ ಒದಗಿಸಬೇಕು
ಆರ್.ರಾಘವೇಂದ್ರ ರಿಪ್ಪನ್‌ಪೇಟೆ ನಿವಾಸಿ
ಕಾವ್ಯಾ ಅವರ ಕುಟುಂಬಕ್ಕೆ ವಾಸಿಸಲು ಯೋಗ್ಯ ಮನೆ ನಿರ್ಮಾಣ ಮಾಡಿಕೊಡಬೇಕು. ಇದಕ್ಕಾಗಿ ದಾನಿಗಳು ಸಂಘ–ಸಂಸ್ಥೆಗಳು ಕಾರ್ಪೊರೇಟ್ ಕಂಪನಿ ನೆರವಾಗಬೇಕು
ದೇವದಾಸ್ ಆರ್.ಎಚ್ ವಿಶ್ವಕರ್ಮ ಸಮಾಜದ ಮುಖಂಡ