ಆಗಸ್ಟ್ 1ರಿಂದ ಇಯು, ಮೆಕ್ಸಿಕೊ ಮೇಲೆ ಶೇ 30 ಸುಂಕ: ಡೊನಾಲ್ಡ್ ಟ್ರಂಪ್
US Trade Tariff News: ಬ್ರಿಡ್ಜ್‌ವಾಟರ್: ಯುರೋಪಿಯನ್ ಒಕ್ಕೂಟ ಹಾಗೂ ಮೆಕ್ಸಿಕೊ ಮೇಲೆ ಶೇ 30ರಷ್ಟು ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಕುರಿತು ಪತ್ರವೊಂದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.Last Updated 12 ಜುಲೈ 2025, 14:50 IST