ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

video | ಬರದ ನಾಡಲ್ಲಿ ಸಮಗ್ರ ಕೃಷಿ : ರೈತರಿಗೆ ಮಾದರಿಯಾದ ಮಂಗಳಗೌರಮ್ಮ

Published 5 ಜನವರಿ 2024, 14:45 IST
Last Updated 5 ಜನವರಿ 2024, 14:45 IST
ಅಕ್ಷರ ಗಾತ್ರ

ರಾಜ್ಯದ ರೈತರು ಬರಗಾಲದಿಂದಾಗಿ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬರಗಾಲಕ್ಕೂ ಸೆಡ್ಡು ಹೊಡೆದು ಕೃಷಿ ಚಟುವಿಟಕೆಯಲ್ಲಿ ಭಾಗಿಯಾಗಿರುವ ಈ ಮಹಿಳೆ ಹೆಸರು ಮಂಗಳಗೌರಮ್ಮ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಿಡತರಹಳ್ಳಿಯ ರೈತ ಮಹಿಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT