ಮಂಗಳವಾರ, ಜುಲೈ 14, 2020
28 °C

ಹೆಬ್ಬೂರು: ಇಂದಿನಿಂದ ಚಾತುರ್ಮಾಸ್ಯ, ಋಕ್ಸಹಿಂತಾಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತಾಲ್ಲೂಕಿನ ಹೆಬ್ಬೂರಿನ ಕಾಮಾಕ್ಷಿ ಶಾರದಾದೇವಿ ಸನ್ನಿಧಿಯಲ್ಲಿ ಕಾಮಾಕ್ಷಿ ಶಾರದಾ ಪೀಠಂ, ಘನಪುರಿ ಸಂಸ್ಥಾನ ಕೋದಂಡಾಶ್ರಮಮಠದವತಿಯಿಂದ ಚಾತುರ್ಮಾಸ್ಯ ಹಾಗೂ ಋಕ್ಸಂಹಿತಾಯಾಗ ಜುಲೈ 16ರಿಂದ ಸೆಪ್ಟೆಂಬರ್ 13ರವರೆಗೆ ನಡೆಯಲಿದೆ.

ಮಠದ ಮಾಧವಾಶ್ರಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಯಾಗ ನಡೆಯಲಿದೆ.

ಜು.16ರಂದು ವ್ಯಾಸಪೂಜಾ, ಚಾತುರ್ಮಾಸ್ಯ ಸಂಕಲ್ಪ, ಜುಲೈ 17ರಂದು ಉತ್ತರಪೂಜಾ ವ್ಯಾಸಾಕ್ಷತೆ, ಜುಲೈ 28ರಿಂದ ಆಗಸ್ಟ್ 4ರವರೆಗೆ ಋಕ್ಸಂಹಿತಾಯಾಗ ನಡೆಯಲಿದೆ. ಸೆಪ್ಟೆಂಬರ್ 13ರಂದು ಚಾತುರ್ಮಾಸ್ಯ ಮುಕ್ತಾಯವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು