ಜಕ್ಕನಹಳ್ಳಿ ಶಾಲೆ ಮಕ್ಕಳ ಮನೆಯ ವಿದ್ಯಾರ್ಥಿಗಳು
ಜಕ್ಕನಹಳ್ಳಿ ಶಾಲೆ ವಿಜ್ಞಾನ ಪ್ರಯೋಗಾಲಯ
ಜಕ್ಕನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳ ಮನೆಯ ವಿದ್ಯಾರ್ಥಿಗಳು.
ಶಾಲೆಗೆ ದಾನಿಗಳಿಂದ ಡೆಸ್ಕ್ಗಳ ಕೊಡುಗೆ

ಮಕ್ಕಳು ಕ್ರಿಯಾತ್ಮಕವಾಗಿ ಆಸಕ್ತಿಯಿಂದ ಕಲಿಯುತ್ತಿದ್ದು ಉತ್ತಮ ವಾತಾವರಣದಿಂದ ಕೂಡಿದೆ. ಜಕ್ಕನಹಳ್ಳಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಪಠ್ಯಕ್ರಮ ಬೊಧನೆಗೆ ಅನುವು ಮಾಡಿಕೊಟ್ಟರೆ ದಾಖಲಾತಿ ಮತ್ತಷ್ಟು ಹೆಚ್ಚಲಿದೆ
ಶಿವಕುಮಾರ್ ಶಿಕ್ಷಕ
ಗ್ರಾಮಸ್ಥರು ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಸಹಕಾರದಿಂದ ಶಾಲೆ ಉನ್ನತೀಕರಣ ಹೊಂದುತ್ತಿದೆ. ಸರ್ಕಾರ ಇಂಗ್ಲಿಷ್ ಮಾಧ್ಯಮ ಬೋಧನೆಗೆ ಅವಕಾಶ ನೀಡಿದರೆ ದಾಖಲಾತಿ ಹೆಚ್ಚಳವಾಗುತ್ತದೆ
ಎಸ್.ಪಂಚಾಕ್ಷರಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ