ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಸದಸ್ಯರಾದ ಎಸ್.ಎಲ್.ರಂಗನಾಥ್, ಜಾಫರ್, ಕೃಷ್ಣಪ್ಪ, ಬುರಾನ್ ಮಹಮೂದ್, ಅಜಯ್ ಕುಮಾರ್, ರಫೀವುಲ್ಲಾ, ಬಿ.ಎಂ.ರಾಧಾಕೃಷ್ಣ, ನಸ್ರುಲ್ಲಾಖಾನ್, ಭಾನುಪ್ರಕಾಶ್, ಮಜರ್ ಖಾನ್, ನೂರುದ್ದೀನ್ ಹಾಜರಿದ್ದರು.