ಕವಚ ಯೋಜನೆಯಡಿ ರಾಜ್ಯದ 1500 ಕಿ.ಮೀ ರೈಲ್ವೆ ಮಾರ್ಗದಲ್ಲಿ ಆಟೋಮೆಟಿಕ್ ರೈಲ್ವೆ ಸಿಗ್ನಲ್ ಅಳವಡಿಸಲಾಗುತ್ತಿದೆ
ವಿ.ಸೋಮಣ್ಣ ಕೇಂದ್ರ ಸಚಿವ
ಆಸಕ್ತಿ ತೋರದ ಯುವಕರು
ರೈಲ್ವೆ ಹುದ್ದೆಗಳ ನೇಮಕಾತಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕಳೆದ ಬಾರಿ 23 ಸಾವಿರ ಹುದ್ದೆಗಳ ಭರ್ತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯದ ಶೇ 2ರಷ್ಟು ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿಲ್ಲ. ಯುವ ಸಮೂಹ ಆಸಕ್ತಿ ತೋರುತ್ತಿಲ್ಲ. ವಿ.ಸೋಮಣ್ಣ ಕೇಂದ್ರ ಸಚಿವ