ಭಾನುವಾರ, 6 ಜುಲೈ 2025
×
ADVERTISEMENT

V.Somanna

ADVERTISEMENT

ಜಾತಿ ಗಣತಿಯಿಂದ ಖಳನಾಯಕರಾಗಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೋಮಣ್ಣ ಸಲಹೆ

ತರಾತುರಿಯಲ್ಲಿ ಜಾತಿ ಗಣತಿ ವರದಿ ಜಾರಿ ಮಾಡಿ ಖಳನಾಯಕರಾಗಬೇಡಿ. ಇದು ಜೇನುಗೂಡಿಗೆ ಕೈ ಹಾಕಿದಂತೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದ್ದಾರೆ.
Last Updated 17 ಏಪ್ರಿಲ್ 2025, 7:53 IST
ಜಾತಿ ಗಣತಿಯಿಂದ ಖಳನಾಯಕರಾಗಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೋಮಣ್ಣ ಸಲಹೆ

ನಂದಿಹಳ್ಳಿ– ಮಲ್ಲಸಂದ್ರ ಬೈಪಾಸ್‌ಗೆ ಟೆಂಡರ್‌: ಕೇಂದ್ರ ಸಚಿವ ವಿ.ಸೋಮಣ್ಣ

ತುಮಕೂರು ನಗರದ ಹೊರ ವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಂದಿಹಳ್ಳಿ– ಮಲ್ಲಸಂದ್ರ ಬೈಪಾಸ್‌ ರಸ್ತೆ ಕಾಮಗಾರಿಗೆ ಶೀಘ್ರವೇ ಟೆಂಡರ್‌ ಕರೆಯಲಾಗುವುದು ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
Last Updated 9 ಫೆಬ್ರುವರಿ 2025, 5:55 IST
ನಂದಿಹಳ್ಳಿ– ಮಲ್ಲಸಂದ್ರ ಬೈಪಾಸ್‌ಗೆ ಟೆಂಡರ್‌: ಕೇಂದ್ರ ಸಚಿವ ವಿ.ಸೋಮಣ್ಣ

ಮಹಾರಾಷ್ಟ್ರ ಚುನಾವಣೆ: ಅಮಿತ್‌ ಶಾ–ಸೋಮಣ್ಣ ಚರ್ಚೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಮಾಲೋಚನೆ ನಡೆಸಿದರು.
Last Updated 24 ಅಕ್ಟೋಬರ್ 2024, 15:52 IST
ಮಹಾರಾಷ್ಟ್ರ ಚುನಾವಣೆ: ಅಮಿತ್‌ ಶಾ–ಸೋಮಣ್ಣ ಚರ್ಚೆ

ಹೊಸ, ಜೋಡಿ ರೈಲು ‌ಮಾರ್ಗಕ್ಕೆ ವೇಗ: ಸೋಮಣ್ಣ–ಎಂ.ಬಿ. ಪಾಟೀಲ ಸಭೆ

ರಾಜ್ಯದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ: ಸೋಮಣ್ಣ–ಎಂ.ಬಿ. ಪಾಟೀಲ ಸಭೆ
Last Updated 9 ಸೆಪ್ಟೆಂಬರ್ 2024, 15:28 IST
ಹೊಸ, ಜೋಡಿ ರೈಲು ‌ಮಾರ್ಗಕ್ಕೆ ವೇಗ: ಸೋಮಣ್ಣ–ಎಂ.ಬಿ. ಪಾಟೀಲ ಸಭೆ

ಚಾಮರಾಜನಗರದಲ್ಲಿ ಸೋಲು: ನಂಬಿದವರೇ ಕತ್ತು ಕುಯ್ದರು ಎಂದ ವಿ. ಸೋಮಣ್ಣ

ಕೃತಜ್ಞತಾ ಸಭೆಯಲ್ಲಿ ಹೆಸರು ಪ್ರಸ್ತಾಪಿಸದೇ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಹಿರಿಯ ಮುಖಂಡ
Last Updated 18 ಮೇ 2023, 5:13 IST
ಚಾಮರಾಜನಗರದಲ್ಲಿ ಸೋಲು: ನಂಬಿದವರೇ ಕತ್ತು ಕುಯ್ದರು ಎಂದ ವಿ. ಸೋಮಣ್ಣ

1,760 ಅಂಗವಿಕಲರಿಗೆ ಮನೆ: ಸಚಿವ ವಿ. ಸೋಮಣ್ಣ ಭರವಸೆ

ಬೀದರ್ ಹಾಗೂ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕಿನ 35 ಗ್ರಾಮ ಪಂಚಾಯಿತಿ ಅಧೀನದ ಗ್ರಾಮಗಳ 1,760 ಅಂಗವಿಕಲರಿಗೆ ವಿಶೇಷ ವರ್ಗದ ಅಂಗವಿಕಲರ ವಸತಿ...
Last Updated 24 ಡಿಸೆಂಬರ್ 2019, 15:55 IST
1,760 ಅಂಗವಿಕಲರಿಗೆ ಮನೆ: ಸಚಿವ ವಿ. ಸೋಮಣ್ಣ ಭರವಸೆ

ಮೊದಲು ರಾಷ್ಟ್ರಧ್ವಜ ನಂತರ ಕನ್ನಡ ಧ್ವಜ: ಸಚಿವ ಸೋಮಣ್ಣ

‘ಕನ್ನಡ ರಾಜ್ಯೋತ್ಸವವೇ ಆಗಲಿ ಅಥವಾ ಬೇರೆ ಇನ್ನಾವ ಆಚರಣೆಯೇ ಆಗಲಿ ಅಲ್ಲಿ ಮೊದಲು ರಾಷ್ಟ್ರಧ್ವಜ ಹಾರಿಸಬೇಕು. ನಂತರವಷ್ಟೇ ಕನ್ನಡ ಧ್ವಜ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ’ ಎಂದು ಸಚಿವ ವಿ.ಸೋಮಣ್ಣ ಶುಕ್ರವಾರ ಇಲ್ಲಿ ಹೇಳಿದರು.
Last Updated 2 ನವೆಂಬರ್ 2019, 10:29 IST
ಮೊದಲು ರಾಷ್ಟ್ರಧ್ವಜ ನಂತರ ಕನ್ನಡ ಧ್ವಜ: ಸಚಿವ ಸೋಮಣ್ಣ
ADVERTISEMENT

ಮಹಾನಗರ ಪಾಲಿಕೆ ಚುನಾವಣೆ ಬಿಜೆಪಿಗೆ ಸರಳ ಬಹುಮತ : ವಿ.ಸೋಮಣ್ಣ ವಿಶ್ವಾಸ

‘ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಸಮಗ್ರ ಅಭಿವೃದ್ಧಿ ಹಾಗೂ ನಾಗರಿಕರಿಗೆ ಮೂಲಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು’ ಎಂದು ಶಾಸಕ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಿಜೆಪಿ ಉಸ್ತುವಾರಿ ವಿ.ಸೋಮಣ್ಣ ತಿಳಿಸಿದರು.
Last Updated 28 ಆಗಸ್ಟ್ 2018, 12:03 IST
fallback
ADVERTISEMENT
ADVERTISEMENT
ADVERTISEMENT