ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಪಟೂರು | ಅಲ್ಬೂರಿನಲ್ಲಿ ಮಳೆಗಾಗಿ ಪೂಜೆ

Published : 19 ಸೆಪ್ಟೆಂಬರ್ 2024, 15:16 IST
Last Updated : 19 ಸೆಪ್ಟೆಂಬರ್ 2024, 15:16 IST
ಫಾಲೋ ಮಾಡಿ
Comments

ತಿಪಟೂರು: ತಾಲ್ಲೂಕಿನ ಆಲ್ಬೂರಿನಲ್ಲಿ ಮಳೆರಾಯನ ಪೂಜೆ ನಡೆಯಿತು.

ಊರಿನ ಪೂರ್ವಜರು ಬರಗಾಲ ಬಂದಾಗ 9 ದಿನ ಚಂದಮಾಮನ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥಿಸಿ, ಒಂಬತ್ತನೆಯ ದಿನ ಇಬ್ಬರು ಹೆಣ್ಣುಮಕ್ಕಳಿಗೆ ವಧು, ವರರ ವೇಷ ಹಾಕಿ ಮದುವೆ ಮಾಡಿ ಭಕ್ತಿಯಿಂದ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಅದರಂತೆ ಈ ವರ್ಷವೂ ಪೂಜೆ ಸಲ್ಲಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಾಡಿಕೆಯಂತೆ ಮಳೆ ಬರುವ ನಿರೀಕ್ಷೆಯಲ್ಲಿ ಗ್ರಾಮಸ್ಥರು ಪ್ರಾರ್ಥಿಸಿದರು.

ಗ್ರಾಮಸ್ಥರಾದ ಅಶೋಕ್ ಎ.ಎನ್. ವಂದನ ಎ., ಪ್ರಕಾಶ್ ಭವಿತ, ಯಶ್ವಂತ್, ಹೇಮಂತ್, ನಂದೀಶ್, ರಮೇಶ್, ರೋಹಿಣಿ ಮಹಾಲಕ್ಷ್ಮಿ, ಪವನ,  ಗ್ರಾಮಸ್ಥರು ಪಾಲ್ಗೊಂಡಿದ್ದರು.

ದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT