ಎಚ್.ಡಿ.ದೇವೇಗೌಡ ಸಭೆಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಬಿಜೆಪಿ ಕಾನೂನು ಘಟಕಗಳ ಪದಾಧಿಕಾರಿಗಳು ಮಂಗಳವಾರ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಬಿಜೆಪಿ ಕಾನೂನುಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು ಪ್ರಮುಖರಾದ ಡಿ.ಸಿ.ಹಿಮಾನಂದ್ ಕೆ.ಪಿ.ವಿಶ್ವನಾಥ್ ರೇಖಾ ಮುಖಂಡರಾದ ರೇಣುಕೇಶ್ ಪ್ರಕಾಶ್ ಆತ್ಮಾ ಹಿರೇಮಠ್ ರಮೇಶ್ ಸುಲ್ತಾನ್‍ಪುರ್ ನವೀನ್‍ಚಂದ್ರ ಶೆಟ್ಟಿ ಮೊದಲಾದವರು ಹಾಜರಿದ್ದರು