ಪಾವಗಡ ತಾಲ್ಲೂಕು ಅರಸೀಕೆರೆಯ ಬಸ್ ನಿಲುಗಡೆ ಮಾಡುವ ರಸ್ತೆಯ ಮೂಲಕವೇ ಬೃಹತ್ ವಾಹನ ಸಂಚರಿಸುತ್ತಿರುವುದು
ಪ್ರಯಾಣಿಕರು ಗಂಟೆಗಟ್ಟಲೆ ಬಿಸಿಲು ಮಳೆಯಲ್ಲಿಯೇ ಕಾಯಬೇಕಿದೆ. ಹೀಗಾಗಿ ತುರ್ತಾಗಿ ತಂಗುದಾಣ ನಿರ್ಮಿಸಬೇಕು
ಎ.ಸಿ ಮಂಜುನಾಥ ಅರಸೀಕೆರೆ
ರಸ್ತೆಯಲ್ಲಿಯೇ ಬಸ್ ನಿಲುಗಡೆ ಮಾಡುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಕರು ಬಸ್ ಹತ್ತಿ ಇಳಿಯಬೇಕು. ಹೀಗಾಗಿ ಬಸ್ ನಿಲುಗಡೆಗಾಗಿ ಪ್ರತ್ಯೇಕ ಸ್ಥಳ ಮೀಸಲಿರಿಸಿ ಪ್ರಯಾಣಿಕರ ಜೀವ ಕಾಪಾಡಬೇಕು
ಸಿ.ಬಸವರಾಜು ಅರಸೀಕೆರೆ
ಬಸ್ ನಿಲುಗಡೆ ಮಾಡುವ ಪ್ರದೇಶದಲ್ಲಿ ಡಾಂಬರು ಹಾಕಿಸಿ ದೂಳು ಬರದಂತೆ ವ್ಯವಸ್ಥೆ ಮಾಡಬೇಕು. ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು