ಅರಳಗುಪ್ಪೆ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳ ಬೋಧನೆ.
ಅರಳಗುಪ್ಪೆ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳ ಬೋಧನೆ.
ಅರಳಗುಪ್ಪೆ ಶಾಲೆಯ ಶಾಲಾ ವಿದ್ಯಾರ್ಥಿಗಳು.

ಶಾಲೆಗೆ ಉತ್ತಮ ಆಟದ ಮೈದಾನ ಶೌಚಾಲಯ 200 ಮಕ್ಕಳಿಗೆ ಅವಶ್ಯಕತೆಗೆ ಅನುಗುಣವಾಗಿ ಅಡುಗೆ ಕೋಣೆ ಕಾಂಪೌಂಡ್ ತುರ್ತಾಗಿ ನಿರ್ಮಿಸಿದರೆ ಮಕ್ಕಳ ದಾಖಾಲಾತಿ ಹೆಚ್ಚುತ್ತದೆ
ಎ.ಟಿ.ಪ್ರಸಾದ್ ಹಿರಿಯ ವಿದ್ಯಾರ್ಥಿಗಳ ಸೇವಾ ಟ್ರಸ್ಟ್ ಅಧ್ಯಕ್ಷ
ಸರ್ಕಾರಿ ಶಾಲೆ ಉಳಿಯಬೇಕು ಎಂಬ ನಿಟ್ಟಿನಲ್ಲಿ ಸಾರ್ವಜನಿಕರ ಸಹಯೋಗದಲ್ಲಿ ಶೈಕ್ಷಣಿಕತೆಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ
ರಾಜಶೇಖರ್ ಅರಳಗುಪ್ಪೆಶಾಲೆ ಎಸ್‌ಡಿಎಂಸಿ ಅಧ್ಯಕ್ಷ