ಅಗತ್ಯ ತಯಾರಿ: ಚರ್ಚ್‌ನಲ್ಲಿ ಹಬ್ಬ ಆಚರಣೆಗೆ ಪೂರಕವಾದ ಕೆಲಸ ನಡೆಯುತ್ತಿದೆ. ಚರ್ಚ್ ಆವರಣದಲ್ಲಿ ಗೋದಲಿ ನಿರ್ಮಿಸಲು ಕೇರಳದಿಂದ ಅಲಂಕಾರಿಕ ವಸ್ತು ಸಾಮಗ್ರಿ ತರಿಸಲಾಗಿದೆ. ಏಸುಕ್ರಿಸ್ತನ ಜೀವನದ ಚಿತ್ರಣ ಕಟ್ಟಿ ಕೊಡಲಾಗುವುದು. ಡಿ. 25ರಂದು ಬೆಳಿಗ್ಗೆ 8.30 ಗಂಟೆಯಿಂದ ವಿಶೇಷ ಪ್ರಾರ್ಥನೆ ನೆರವೇರಲಿದೆ. ಇಡೀ ದಿನ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.