ತುಮಕೂರು: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಗುರುವಾರ ರಾತ್ರಿ ಎಲ್ಲೆಡೆ ಬಿರುಸು ಪಡೆದುಕೊಂಡಿದೆ. ಪಾವಗಡ, ಶಿರಾ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ತಿಪಟೂರು ತಾಲ್ಲೂಕು ನೊಣವಿನಕೆರೆಯಲ್ಲಿ 9 ಸೆಂ.ಮೀ, ಕೆ.ಬಿ.ಕ್ರಾಸ್, ಕುಣಿಗಲ್ ತಾಲ್ಲೂಕು ಅಮೃತೂರಿನಲ್ಲಿ 8 ಸೆಂ.ಮೀ, ಇಟಕದಿಬ್ಬನಹಳ್ಳಿಯಲ್ಲಿ 7 ಸೆಂ.ಮೀ, ಹುತ್ರಿದುರ್ಗ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆಯಲ್ಲಿ 6 ಸೆಂ.ಮೀ ಮಳೆ ಸುರಿದಿದೆ.

ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಶುಕ್ರವಾರ ಬೆಳಿಗ್ಗೆ 8.30 ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).

ತುಮಕೂರು ಉತ್ತರ 25 ಮಿ.ಮೀ, ದಕ್ಷಿಣ 40, ಬೆಳ್ಳಾವಿ 36, ಗೂಳೂರು 26, ಹೆಬ್ಬೂರು 15.9, ಊರ್ಡಿಗೆರೆ 27.9, ಕೋರ 33.9, ಚಿಕ್ಕನಾಯಕನಹಳ್ಳಿ 41, ಹಂದನಕೆರೆ 65 ಮಿ.ಮೀ, ಹುಳಿಯಾರು 47.5, ಕಂದಿಕೆರೆ 31, ಶೆಟ್ಟಿಕೆರೆ 37.6, ಗುಬ್ಬಿ 30.5, ಸಿ.ಎಸ್.ಪುರ 32.9, ಚೇಳೂರು 40.7, ಹಾಗಲವಾಡಿ 27, ಕಡಬ 20, ನಿಟ್ಟೂರು 24.5, ಕೊರಟಗೆರೆ 15.7, ಸಿ.ಎನ್.ದುರ್ಗ 23, ಹೊಳವನಹಳ್ಳಿ 24, ಕೋಳಾಲ 11, ಕುಣಿಗಲ್ 55.7, ಅಮೃತೂರು 81.4 ಮಿ.ಮೀ, ಹುಲಿಯೂರುದುರ್ಗ 61.9, ಹುತ್ರಿದುರ್ಗ 67.5, ಕೊತ್ತಗೆರೆ 24.7, ಯಡಿಯೂರು 55.9 ಮಿ.ಮೀ ಮಳೆಯಾಗಿದೆ.

ಮಧುಗಿರಿ 40.9 ಮಿ.ಮೀ, ದೊಡ್ಡೇರಿ 27, ಇಟಕದಿಬ್ಬನಹಳ್ಳಿ 78.6 ಮಿ.ಮೀ, ಕೊಡಿಗೇನಹಳ್ಳಿ 23.9, ಮಿಡಿಗೇಶಿ 53.9, ಪುರವರ 15.9, ಪಾವಗಡ 19, ನಾಗಲಮಡಿಕೆ 36, ವೈ.ಎನ್.ಹೊಸಕೋಟೆ 10, ಶಿರಾ 39.9, ಬುಕ್ಕಾಪಟ್ಟಣ 23.9, ಗೌಡಗೆರೆ 21, ಹುಲಿಕುಂಟೆ 12, ಕಳ್ಳಂಬೆಳ್ಳ 21.6, ತಿಪಟೂರು 59.8, ಹೊನ್ನವಳ್ಳಿ 24, ಕೆ.ಬಿ.ಕ್ರಾಸ್ 82 ಮಿ.ಮೀ, ನೊಣವಿನಕೆರೆ 92 ಮಿ.ಮೀ, ತುರುವೇಕೆರೆ 47.6, ದಬ್ಬೇಘಟ್ಟ 37.6, ದಂಡಿನಶಿವರ 26.6, ಮಾಯಸಂದ್ರ 23.5 ಮಿ.ಮೀ ಮಳೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.