ಬುಧವಾರ, 22 ಅಕ್ಟೋಬರ್ 2025
×
ADVERTISEMENT
ADVERTISEMENT

ಬೈಂದೂರು | ಹೆಚ್ಚಿದ ಮಂಗಗಳ ಹಾವಳಿ: ಸಂಕಷ್ಟದಲ್ಲಿ ರೈತರು

ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಲು ಕೃಷಿಕರ ಒತ್ತಾಯ
ವಿಶ್ವನಾಥ ಆಚಾರ್ಯ
Published : 22 ಅಕ್ಟೋಬರ್ 2025, 5:08 IST
Last Updated : 22 ಅಕ್ಟೋಬರ್ 2025, 5:08 IST
ಫಾಲೋ ಮಾಡಿ
Comments
ಮಂಗಗಳಿಂದ ತೊಂದರೆಗಳಾಗುತ್ತಿರುವ ಬಗ್ಗೆ ಯೋಜನಾನಗರ ಮದ್ದೋಡಿ ಯಳಜಿತ ಮುಂತಾದ ಭಾಗಗಳ ಜನರು ಬಂದು ಮೌಖಿಕವಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ
ಅಜಯ್‌ ಭಂಡಾರ್ಕರ್‌ ಮುಖ್ಯಾಧಿಕಾರಿ ಬೈಂದೂರು ಪ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT