ಮಂಗಳವಾರ, 26 ಆಗಸ್ಟ್ 2025
×
ADVERTISEMENT
ADVERTISEMENT

ಉಡುಪಿ | ಗಣೇಶ ಚತುರ್ಥಿ: ಎಲ್ಲೆಲ್ಲೂ ಖರೀದಿ ಭರಾಟೆ

ರಥಬೀದಿಯಲ್ಲಿ ಗರಿಗೆದರಿದ ಹೂವು, ಹಣ್ಣು ಮಾರಾಟ: ಮಾರುಕಟ್ಟೆಗಳಲ್ಲಿ ಜನಸಂದಣಿ
Published : 26 ಆಗಸ್ಟ್ 2025, 5:13 IST
Last Updated : 26 ಆಗಸ್ಟ್ 2025, 5:13 IST
ಫಾಲೋ ಮಾಡಿ
Comments
ಉಡುಪಿಯಲ್ಲಿ ಹೂವಿನ ಮಾರಾಟ ನಡೆಯಿತು
ಉಡುಪಿಯಲ್ಲಿ ಹೂವಿನ ಮಾರಾಟ ನಡೆಯಿತು
ಹೂವು ಬೆಳೆಯುವ ಪ್ರದೇಶಗಳಲ್ಲಿ ಈ ಸಲ ಭಾರಿ ಮಳೆಯಾಗಿರುವ ಕಾರಣ ಬೆಳೆ ನಾಶವಾಗಿದೆ. ಈ ಕಾರಣಕ್ಕೆ ಹೂವಿನ ದರ ಏರಿಕೆಯಾಗಿದೆ
ರಂಗಸ್ವಾಮಿ ಹೂವಿನ ವ್ಯಾಪಾರಿ ಹಾಸನ
ಈ ಬಾರಿ ಹೂವು ಕಬ್ಬು ತರಕಾರಿ ಎಲ್ಲದರ ಬೆಲೆಯೂ ಏರಿಕೆಯಾಗಿದೆ. ಹಬ್ಬದ ಸಂದರ್ಭವಾಗಿರುವುದರಿಂದ ಖರೀದಿಸುವ ಅನಿವಾರ್ಯತೆ ಇದೆ
ಶ್ಯಾಮಸುಂದರ್‌ ಮಣಿಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT