ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಮಾರು ಪೂರ್ಣಪ್ರಜ್ಞ ಪಿಯು ಕಾಲೇಜು: ಗ್ರಾಮೀಣ ಮಟ್ಟದಲ್ಲೂ ವಿಶಿಷ್ಟ ಸಾಧನೆ

Last Updated 14 ಜುಲೈ 2020, 13:02 IST
ಅಕ್ಷರ ಗಾತ್ರ

ಪಡುಬಿದ್ರಿ: ಅದಮಾರು ಪೂರ್ಣಪ್ರಜ್ಞ ಪಿ.ಯು. ಕಾಲೇಜು ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 99.28 ಫಲಿತಾಂಶ ದಾಖಲಿಸಿದ್ದು, ಒಟ್ಟು 140 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 139 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇವರಲ್ಲಿ 45 ಮಂದಿ ವಿಶಿಷ್ಟ ಶ್ರೇಣಿ, 88 ಮಂದಿ ಪ್ರಥಮ ದರ್ಜೆ, 6ಮಂದಿ ದ್ವೀತಿಯ ದರ್ಜೆ ಅಂಕಪಡೆದಿದ್ದಾರೆ.

ವಿಜ್ಞಾನ ವಿಭಾಗ: ಅಶ್ವಿನಿ ಅಚಾರ್ಯ 593, ಆದರ್ಶ್ ಎಸ್ ಕೇತಾಲಿ 575, ಭಾರ್ಗವ 573, ಇನ ಗ್ಲಾಡ್‌ಸನ್ ಆಳ್ವ 571, ಮನೋಜ್ ವಿನಾಯಕ್ ಭಟ್ 569, ಧನ್ಯ ರಾವ್ 568, ರಶ್ಮಿತಾ ಕೆ. ಸುವರ್ಣ 565, ಕೀರ್ತಿ ಪೈ 563, ಶ್ರೀ ಲಕ್ಷ್ಮೀ ಟಿ 562, ಕೆ. ಅರ್. ಅಕಿಲ 561, ಸುದೀಪ್ ಎನ್. ನಾಯಕ್ 561, ರಾಜೇಶ್ವರಿ 557, ಗಾಯತ್ರಿ ಎಂ. ಎಚ್‌. 568, ಅನುಷಾ ಅಶೋಕ್ ನಾಯಕ್ 547, ದೈವರತ್ ಬಿ ಎನ್ 545, ಹೆನ್ರಿ ಜಾಸ್ಟನ್ ಡಿಸೋಜ 542, ಶ್ರೀರಕ್ಷಾ 541, ನೆಹಲ್ 542, ಪ್ರಿಯ ಪೂಜಾರಿ 540 ಗಳಿಸಿ ಸಂಸ್ಥೆಗೆ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ.

ವಾಣಿಜ್ಯ ಹಾಗೂ ಕಲಾ ವಿಭಾಗ: ವಾಣಿಜ್ಯ ವಿಭಾಗದಲ್ಲಿ 167 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, 157 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ 94.01 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಒಟ್ಟು 11 ವಿದ್ಯಾರ್ಥಿಗಳಲ್ಲಿ 8 ಮಂದಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ಹಾಗೂ ಕಲಾವಿಭಾಗ ಸೇರಿದಂತೆ 33 ವಿಶಿಷ್ಟ ಶ್ರೇಣಿಯನ್ನು ಪಡೆದಿದ್ದು, 103 ಮಂದಿ ಹಾಗೂ 8 ದ್ವೀತಿಯ ದರ್ಜೆ, ಉಳಿದವರು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗ: ‘ ದಶಮಿ ಎನ್. 587, ಶಶಾಂಕ್ ಭಟ್ಬ ಕೆ.ಜಿ. 581, ಮೇದಿನಿ ಮಹಾಬಲೇಶ್ವರ ದೇಸಾಯಿ 575, ಜಾಸ್ಮಿನ್ 573, ಅಮಿತ್ ಗೌಡ ಎನ್. 570, ಅಂಕಿತ್ ಸೀತಾರಾಮ್ ಹೆಗ್ಡೆ 568, ಮೇಘನಾ ಜಿ. 568, ತೃಪ್ತಿ ಅರ್. ಸುವರ್ಣ 567, ನವ್ಯಾ 565, ಅಶ್ವಿನಿ ಕುಮಾರಿ 565, ಸ್ವಾತಿ ಪಿ. ಎಸ್. 561, ಭಾರ್ಗವಿ 561, ಮಿನಾಜ್ ಪರ್ವಿನ್ 561, ದೀಪ್ತಿ ಪಿ. ರಾವ್ 560, ಸ್ವರ್ಣಲಕ್ಮ್ಷೀ ಎ. ಮೆಂಡನ್ 557, ವಾಸುದೇವ ಕಾಮತ್ 555, ಶ್ರಾವ್ಯ ಎಸ್. ಶೆಟ್ಟಿ 555, ಪಿ. ನಿತ್ಯಶ್ರೀ 555 ಅತ್ಯುತ್ತಮ ಅಂಕ ಗಳಿಸಿದ್ದಾರೆ’ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಗೌರವ ಕಾರ್ಯದರ್ಶಿಯ ಪ್ರದೀಪ್ ಕುಮಾರ್, ಪ್ರಾಂಶುಪಾಲ ಎಂ. ರಾಮಕೃಷ್ಣ ಪೈ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT