ಬುಧವಾರ, 22 ಅಕ್ಟೋಬರ್ 2025
×
ADVERTISEMENT
ADVERTISEMENT

ಕುಂದಾಪುರ: 2 ವರ್ಷ ತುಂಬುವುದರೊಳಗೆ ಕಂದಮ್ಮನಿಗೆ ಎರಡು ಪ್ರಶಸ್ತಿ

ಹನ್ವಿಕಾ ಎಸ್. ದೇವಾಡಿಗ ಅವರ ಸಾಧನೆಗೆ ಮೆಚ್ಚುಗೆಯ ಮಹಾಪೂರ
ರಾಜೇಶ್ ಕೆ.ಸಿ.
Published : 22 ಅಕ್ಟೋಬರ್ 2025, 5:05 IST
Last Updated : 22 ಅಕ್ಟೋಬರ್ 2025, 5:05 IST
ಫಾಲೋ ಮಾಡಿ
Comments
ಸಣ್ಣ ವಯಸ್ಸಿನಲ್ಲಿ ಹನ್ವಿಕಾ ಮಾಡುತ್ತಿದ್ದ ಸಂವಹನ ಪ್ರಕ್ರಿಯೆ ಗ್ರಹಿಕಾ ಸಾಮರ್ಥ್ಯ ಕಂಡು ಪ್ರೋತ್ಸಾಹ ನೀಡಿದ್ದರಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಆಕೆಗೆ ಎರಡು ಪ್ರಮುಖ ಪ್ರಶಸ್ತಿಗಳು ದೊರಕಿದ್ದು ಸಂತಸವಾಗಿದೆ
ಶ್ವೇತಾ ದೇವಾಡಿಗ ಹನ್ವಿಕಾ ತಾಯಿ
ಒಂದು ವರ್ಷ 9 ತಿಂಗಳಿನಲ್ಲೇ ವಿಶ್ವ ಮತ್ತು ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆಂದು ತುಂಬಾ ಹೆಮ್ಮೆ ಎನಿಸುತ್ತಿದೆ. ಅವಳ ಈ ಸಾಧನೆ ನಮ್ಮ ಕುಟುಂಬಕ್ಕೆ ಹೆಮ್ಮೆಯ ಸಂಗತಿ
ಸಚೀಂದ್ರ ಆರ್. ದೇವಾಡಿಗ ಹನ್ವಿಕಾ ತಂದೆ
ADVERTISEMENT
ADVERTISEMENT
ADVERTISEMENT