ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ | ಹಕ್ಲಾಡಿಯಲ್ಲಿ 14.6 ಸೆಂಟಿ ಮೀಟರ್‌ ಮಳೆ

Published 3 ಜುಲೈ 2023, 6:42 IST
Last Updated 3 ಜುಲೈ 2023, 6:42 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡದ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ.

ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಹಕ್ಲಾಡಿಯಲ್ಲಿ ರಾಜ್ಯದಲ್ಲಿ ಅತ್ಯಧಿಕ 14.6 ಸೆಂಟಿ ಮೀಟರ್‌ ಮಳೆಯಾಗಿದೆ.

ಇದೇ ಅವಧಿಯಲ್ಲಿ ಉಡುಪಿ ಜಿಲ್ಲೆಯ ವಡ್ಡರ್ಸೆ ಹಾಗೂ ಕಾರ್ಕಳದ ರೆಂಜಾಳದಲ್ಲಿ 13.3, ‌ಹಂದಾಡಿ 12.6, ವಾರಂಬಳ್ಳಿ 12.3, ಕೊಡಿಬೆಟ್ಟು 12.3, ತೆಂಕನಿಡಿಯೂರು12.3, ಉಪ್ಪೂರು 12.2, ಕಾಡೂರು12.2, ಕರ್ಜೆ 12.1, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಫಜೀರು 11.7, ಮಂಚಿ 10.7, ಇರಾ 10.5, ಮಂಗಳೂರು ನಗರದ ಮೂಡುಶೆಡ್ಡೆ10.3, ಕದ್ರಿ 10.2, ನೀರುಮಾರ್ಗ 8.7, ಸುಳ್ಯ 10.2, ಬೊಳಿಯಾರು 10.1, ವಿಟ್ಲಪಡ್ನೂರು 9.1, ಪುದು 9 ಸೆಂಟಿ ಮೀಟರ್‌ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT