ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

75 ವರ್ಷಗಳ ಹಿಂದೆ: ಹಿಂದೂ ಮಹಾಸಭೆಯ ಅಧಿವೇಶನ

Akhil Bharatiya Hindu Mahasabha ಫೆಬ್ರವರಿ 18ರಂದು ಇಲ್ಲಿ ಸೇರಲಿರುವ ಅಖಿಲ ಭಾರತ ಹಿಂದೂ ಮಹಾಸಭೆಯ ಸಭೆಯಲ್ಲಿ ಮುಂದೆ ಬರುವ ಚುನಾವಣೆಗೆ ಮಹಾಸಭೆಯ ಘೋಷಣಾ ಪತ್ರದ ರಚನೆ ವಿಷಯ ಚರ್ಚಿಸಲಿಯೆಂದೂ, ಅಲ್ಲದೆ ಮಹಾಸಭೆಗೆ ಹಿಂದೂಗಳಲ್ಲದವರನ್ನು ಸೇರಿಸಿಕೊಳ್ಳುವ ನಿರ್ಣಯದ ಬಗ್ಗೆ ಚರ್ಚೆ ನಡೆಯಲಿದೆ.
Last Updated 14 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ಹಿಂದೂ ಮಹಾಸಭೆಯ ಅಧಿವೇಶನ

25 ವರ್ಷಗಳ ಹಿಂದೆ | ಭೀಮಾ ನೀರು ಇಂದು ರಾಜ್ಯಕ್ಕೆ: ಕೃಷ್ಣ

SM Krishna: ಉಜನಿ ಅಣೆಕಟ್ಟೆಯಿಂದ ಮಹಾರಾಷ್ಟ್ರ ಸರ್ಕಾರವು ಬಿಟ್ಟಿರುವ 1.5 ಟಿಎಂಸಿ ನೀರು ನಾಳೆ ಕರ್ನಾಟಕವನ್ನು ತಲುಪಲಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇಲ್ಲಿ ತಿಳಿಸಿದರು.
Last Updated 14 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ | ಭೀಮಾ ನೀರು ಇಂದು ರಾಜ್ಯಕ್ಕೆ: ಕೃಷ್ಣ

ಸಂಪಾದಕೀಯ: ಸಂಸತ್ ಕಲಾಪದ ಮಹತ್ವ–ಘನತೆ ಸಂರಕ್ಷಿಸಲು ಸಭಾಧ್ಯಕ್ಷಪೀಠ ವಿಫಲ

Om Birla No Confidence: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕಾರ್ಯವಿಧಾನ ಸದನದ ಅತ್ಯುತ್ತಮ ಮಾನದಂಡಗಳಿಗೆ ಹಾಗೂ ಸಭಾಧ್ಯಕ್ಷರ ಪ್ರೌಢಿಮೆಯ ಪೂರ್ವ ನಿದರ್ಶನಗಳ ಮೇಲ್ಪಂಕ್ತಿಗೆ ತಕ್ಕನಾಗಿಲ್ಲ.
Last Updated 14 ಫೆಬ್ರುವರಿ 2026, 0:30 IST
ಸಂಪಾದಕೀಯ: ಸಂಸತ್ ಕಲಾಪದ ಮಹತ್ವ–ಘನತೆ ಸಂರಕ್ಷಿಸಲು ಸಭಾಧ್ಯಕ್ಷಪೀಠ ವಿಫಲ

ವಿಶ್ಲೇಷಣೆ: ಮಸಣಮೌನದಲ್ಲಿ ಗಾಜಾದ ದನಿ

ITFOK Kerala: ಮನುಷ್ಯವಿರೋಧಿ ಕೃತ್ಯಗಳನ್ನು ಅಡಗಿಸಿಡುವ ವಿದ್ಯಮಾನಗಳ ಭಾಗವಾಗಿ ಪ್ಯಾಲೆಸ್ಟೀನ್‌ನ ಸಂಕಟಗಳನ್ನು ಅನಾವರಣಗೊಳಿಸುವ ಕಲಾ ಅಭಿವ್ಯಕ್ತಿಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ.
Last Updated 14 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ಮಸಣಮೌನದಲ್ಲಿ ಗಾಜಾದ ದನಿ

ಚರ್ಚೆ | ಕೇಂದ್ರ ಬಜೆಟ್; ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ: ಸಚಿವ ಕೃಷ್ಣಬೈರೇಗೌಡ

ಕೇಂದ್ರದ 2026ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆಯೇ ಎನ್ನುವ ಬಗ್ಗೆ ಸಚಿವ ಕೃಷ್ಣಬೈರೇಗೌಡ ಅವರ ಲೇಖನ
Last Updated 14 ಫೆಬ್ರುವರಿ 2026, 0:30 IST
ಚರ್ಚೆ | ಕೇಂದ್ರ ಬಜೆಟ್; ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ: ಸಚಿವ ಕೃಷ್ಣಬೈರೇಗೌಡ

ಸಂಗತ: ತತ್ತ್ವಶಾಸ್ತ್ರದ ನಿರ್ಲಕ್ಷ್ಯ, ದುರಂತಕ್ಕೆ ಆಹ್ವಾನ

Philosophy Education: ವರ್ತಮಾನದ ಬಿಕ್ಕಟ್ಟುಗಳಿಗೆ ತತ್ತ್ವಶಾಸ್ತ್ರದ ನಿರ್ಲಕ್ಷ್ಯವೂ ಒಂದು ಕಾರಣವಾಗಿದೆ. ತತ್ತ್ವಶಾಸ್ತ್ರದ ಗೈರುಹಾಜರಿಯಲ್ಲಿ ಸಂಸ್ಕೃತಿಯ ತಳಹದಿಯು ಸಡಿಲವಾಗುತ್ತದೆ.
Last Updated 14 ಫೆಬ್ರುವರಿ 2026, 0:30 IST
ಸಂಗತ: ತತ್ತ್ವಶಾಸ್ತ್ರದ ನಿರ್ಲಕ್ಷ್ಯ, ದುರಂತಕ್ಕೆ ಆಹ್ವಾನ

ಚರ್ಚೆ | ಕೇಂದ್ರ ಬಜೆಟ್; ರಾಜ್ಯಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಬಸವರಾಜ ಬೊಮ್ಮಾಯಿ

ಕೇಂದ್ರದ 2026ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆಯೇ ಎನ್ನುವ ಬಗ್ಗೆ ಸಂಸದ ಬಸವರಾಜ ಬೊಮ್ಮಾಯಿ ಲೇಖನ
Last Updated 14 ಫೆಬ್ರುವರಿ 2026, 0:30 IST
ಚರ್ಚೆ | ಕೇಂದ್ರ ಬಜೆಟ್; ರಾಜ್ಯಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಬಸವರಾಜ ಬೊಮ್ಮಾಯಿ
ADVERTISEMENT

ಚುರುಮುರಿ: ಹಳೆ ಟ್ರಂಕು...

Resort Politics: ‘ಏನ್ರಪ್ಪಾ, ನಮ್ ಕೆಲವ್ರು ಶಾಸಕ್ರು ಈ ಕುರಿ, ಎಮ್ಮೆ, ನಾಯಿ ಬಗ್ಗೆ ಅಧ್ಯಯನ ಮಾಡಕ್ಕೆ ಫಾರಿನ್ಗೆ ಒಂಟವ್ರಲ್ಲ’ ಎಂದ ಗುದ್ಲಿಂಗ. ‘ಅಧ್ಯಯನ ಅಲ್ಲ, ಪರಿಸ್ಥಿತಿ ಇನ್ನೂ ಅಧ್ವಾನ ಆದಾತು ಅಂತ ಓಯ್ತಾವ್ರೆ.
Last Updated 14 ಫೆಬ್ರುವರಿ 2026, 0:30 IST
ಚುರುಮುರಿ: ಹಳೆ ಟ್ರಂಕು...

ಪಿವಿ ವೈಬ್ಸ್‌: ಕೃಷ್ಣ ಕೊಟ್ಟ ಹಾಗಲಕಾಯಿ ತೀರ್ಥ ಸ್ನಾನ ಮಾಡಿದ ಕತೆ...

Krishna Teachings: ಮಹಾಭಾರತದ ಯುದ್ಧದ ನಂತರ ಯುಧಿಷ್ಠಿರ ಹಾಗೂ ಪಾಂಡವರು ಮಾಡಿದ ಸಾಗರ ತೀರ್ಥಯಾತ್ರೆ ಮತ್ತು ಕೃಷ್ಣನ ಮೂಲಕ ‘ಹಾಗಲಕಾಯಿ’ ತೀರ್ಥ ಸ್ನಾನದ ಕಥೆಯು ಪಾಪಶೋಧನೆ ಮತ್ತು ಮನುಷ್ಯತ್ವದ ಪಾಠವನ್ನು ತಿಳಿಸುತ್ತದೆ.
Last Updated 13 ಫೆಬ್ರುವರಿ 2026, 23:44 IST
ಪಿವಿ ವೈಬ್ಸ್‌: ಕೃಷ್ಣ ಕೊಟ್ಟ ಹಾಗಲಕಾಯಿ ತೀರ್ಥ ಸ್ನಾನ ಮಾಡಿದ ಕತೆ...

ವಾಚಕರ ವಾಣಿ: ಪರಭಾಷಾ ಮೋಹ: ಸಂಸದರು ಮರೆತರೆ?

MP K Sudhakar: ಮೈಸೂರು ಸ್ಯಾಂಡಲ್‌ ಸೋಪಿಗೆ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿ ದ್ದಾರೆ. ಇದಕ್ಕೆ ಪರ–ವಿರೋಧ ವ್ಯಕ್ತವಾಗುತ್ತಿದೆ.
Last Updated 13 ಫೆಬ್ರುವರಿ 2026, 23:30 IST
ವಾಚಕರ ವಾಣಿ: ಪರಭಾಷಾ ಮೋಹ: ಸಂಸದರು ಮರೆತರೆ?
ADVERTISEMENT
ADVERTISEMENT
ADVERTISEMENT