ಹಡಿಲು ಬಿಟ್ಟಿದ್ದ ಗದ್ದೆಯಲ್ಲಿ ನಾವು ಕೃಷಿ ಮಾಡಿದಾಗ ಕೆಲವು ರೈತರು ಸುಗ್ಗಿ ಬೆಳೆ ನಾವು ಮಾಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಸಂಘದ ಪ್ರೇರಣೆಯಿಂದ ರೈತರು ಉತ್ಸುಕರಾಗಿ ಮುಂದೆ ಬಂದಿರುವುದು ನಮ್ಮ ಕೆಲಸದ ಬಗ್ಗೆ ಹೆಮ್ಮೆಯಾಗುತ್ತದೆದೀಕ್ಷಿತ್ ನಾಯಕ್ ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.