ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಬಿಹಾರ, ಪಶ್ಚಿಮಬಂಗಾಳದಲ್ಲಿ ಮತದಾರರಾಗಿ ನೋಂದಣಿ: ಪ್ರಶಾಂತ್‌ ಕಿಶೋರ್‌ಗೆ ನೋಟಿಸ್‌

Prashant Kishor Notice: ಬಿಹಾರ ಮತ್ತು ಪಶ್ಚಿಮಬಂಗಾಳದ ಮತದಾರರ ಪಟ್ಟಿಗಳಲ್ಲಿ ಹೆಸರು ಹೊಂದಿರುವ ಕಾರಣಕ್ಕೆ ಜನ ಸುರಾಜ್‌ ಪಕ್ಷದ ಸಂಸ್ಥಾಪಕ ಪ್ರಶಾಂತ್‌ ಕಿಶೋರ್‌ ಅವರಿಗೆ ಬಿಹಾರ ಚುನಾವಣಾ ಆಯೋಗ ನೋಟಿಸ್‌ ನೀಡಿದೆ.
Last Updated 28 ಅಕ್ಟೋಬರ್ 2025, 14:41 IST
ಬಿಹಾರ, ಪಶ್ಚಿಮಬಂಗಾಳದಲ್ಲಿ ಮತದಾರರಾಗಿ ನೋಂದಣಿ: ಪ್ರಶಾಂತ್‌ ಕಿಶೋರ್‌ಗೆ ನೋಟಿಸ್‌

ಬ್ರಿಟಿಷ್‌ ರಾಜಕೀಯ ವಿಮರ್ಶಕ ಸಮಿ ಹಮ್ದಿ ಬಂಧನ

Journalist Detained US: ಇಸ್ರೇಲ್ ವಿರುದ್ಧ ಭಾಷಣ ಮಾಡಿದ ಕಾರಣಕ್ಕಾಗಿ ಸಮಿ ಹಮ್ದಿ ಅವರನ್ನು ಸ್ಯಾನ್‌ಫ್ರಾನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಐಸಿಇ ಅಧಿಕಾರಿಗಳು ಬಂಧಿಸಿದ್ದು, ಸಿಎಐಆರ್‌ ಕೂಡಲೇ ಬಿಡುಗಡೆಗೆ ಆಗ್ರಹಿಸಿದೆ.
Last Updated 28 ಅಕ್ಟೋಬರ್ 2025, 14:41 IST
ಬ್ರಿಟಿಷ್‌ ರಾಜಕೀಯ ವಿಮರ್ಶಕ ಸಮಿ ಹಮ್ದಿ ಬಂಧನ

‘ಮೊಂಥಾ’ ಚಂಡಮಾರುತ ಎದುರಿಸಲು ಆಂಧ್ರ, ಒಡಿಶಾ ಸಜ್ಜು

Cyclone Preparedness: ಮೊಂಥಾ ಚಂಡಮಾರುತ ಆಂಧ್ರದ ಮಚಲಿಪಟ್ಟಣ-ಕಾಕಿನಾಡ ನಡುವೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಆಂಧ್ರ ಮತ್ತು ಒಡಿಶಾ ಸರ್ಕಾರಗಳು ತಗ್ಗು ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಂಡಿವೆ.
Last Updated 28 ಅಕ್ಟೋಬರ್ 2025, 14:27 IST
‘ಮೊಂಥಾ’ ಚಂಡಮಾರುತ ಎದುರಿಸಲು ಆಂಧ್ರ, ಒಡಿಶಾ ಸಜ್ಜು

ಖಾಸಗಿ ವೈದ್ಯರಿಗೆ ವಿಮೆ ಇಲ್ಲ: ಸುಪ್ರೀಂ ಕೋರ್ಟ್‌ ಆಕ್ಷೇಪ

ನ್ಯಾಯಾಂಗವು ವೈದ್ಯರ ಪರ ನಿಲ್ಲದಿದ್ದರೆ ಈ ಸಮಾಜ ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ
Last Updated 28 ಅಕ್ಟೋಬರ್ 2025, 14:17 IST
ಖಾಸಗಿ ವೈದ್ಯರಿಗೆ ವಿಮೆ ಇಲ್ಲ: ಸುಪ್ರೀಂ ಕೋರ್ಟ್‌ ಆಕ್ಷೇಪ

ಬಿಹಾರ ಚುನಾವಣೆ 2025: ರಾಹುಲ್‌ 12, ಪ್ರಿಯಾಂಕಾ 8 ರ‍್ಯಾಲಿಗಳಲ್ಲಿ ಭಾಗಿ

Rahul Gandhi Rallies: ಬಿಹಾರ ವಿಧಾನಸಭೆ ಚುನಾವಣೆಗೆ ರಾಹುಲ್ ಗಾಂಧಿ 12 ರ‍್ಯಾಲಿಗಳಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾ ಎಂಟು ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ತೇಜಸ್ವಿ ಯಾದವ್ ಜೊತೆ ರಾಹುಲ್ ಜಂಟಿ ಪ್ರಚಾರ ನಡೆಸಲಿದ್ದಾರೆ.
Last Updated 28 ಅಕ್ಟೋಬರ್ 2025, 13:50 IST
ಬಿಹಾರ ಚುನಾವಣೆ 2025: ರಾಹುಲ್‌ 12, ಪ್ರಿಯಾಂಕಾ 8 ರ‍್ಯಾಲಿಗಳಲ್ಲಿ ಭಾಗಿ

ರಾಜಸ್ಥಾನ: ಪುಷ್ಕರ್ ಜಾನುವಾರು ಮೇಳದಲ್ಲಿ ಕೋಟಿ ಬೆಲೆಬಾಳುವ ಕುದುರೆ, ಎಮ್ಮೆ

Rajasthan Livestock Fair: ರಾಜಸ್ಥಾನದ ಪುಷ್ಕರ್‌ನಲ್ಲಿ ಅ.30ರಿಂದ ನ.5ರವರೆಗೆ ನಡೆಯುವ ಜಾನುವಾರು ಮೇಳದಲ್ಲಿ ₹15 ಕೋಟಿಯ ಕುದುರೆ, ₹23 ಕೋಟಿಯ ಎಮ್ಮೆ ಮತ್ತು 16 ಇಂಚುಗಳ ಹಸು ಪ್ರಮುಖ ಆಕರ್ಷಣೆಯಾಗಿವೆ.
Last Updated 28 ಅಕ್ಟೋಬರ್ 2025, 13:44 IST
ರಾಜಸ್ಥಾನ: ಪುಷ್ಕರ್ ಜಾನುವಾರು ಮೇಳದಲ್ಲಿ ಕೋಟಿ ಬೆಲೆಬಾಳುವ ಕುದುರೆ, ಎಮ್ಮೆ

ವಾಯು ಮಾಲಿನ್ಯ ತಗ್ಗಿಸಲು ದೆಹಲಿ ಸುತ್ತಮುತ್ತ ಮೋಡಬಿತ್ತನೆಗೆ ಚಾಲನೆ

ವಾಯು ಮಾಲಿನ್ಯ ತಗ್ಗಿಸಲು ಸರ್ಕಾರದ ಪ್ರಯತ್ನ: ಸಚಿವ ಮಜಿಂದರ್ ಸಿಂಗ್ ಸಿರ್ಸಾ
Last Updated 28 ಅಕ್ಟೋಬರ್ 2025, 13:34 IST
ವಾಯು ಮಾಲಿನ್ಯ ತಗ್ಗಿಸಲು ದೆಹಲಿ ಸುತ್ತಮುತ್ತ ಮೋಡಬಿತ್ತನೆಗೆ ಚಾಲನೆ
ADVERTISEMENT

Bihar Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಇಂಡಿಯಾ ಮೈತ್ರಿಕೂಟ

Election Promise: ಬಿಹಾರ ಚುನಾವಣೆಗೆ ಇಂಡಿಯಾ ಬಣ ‘ಬಿಹಾರ್‌ ಕಾ ತೇಜಸ್ವಿ ಪ್ರಾಣ್’ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಉಚಿತ ವಿದ್ಯುತ್‌, ಸರ್ಕಾರಿ ಉದ್ಯೋಗ, ಹಳೆ ಪಿಂಚಣಿ ಮರು ಜಾರಿ ಸೇರಿದಂತೆ 25 ಅಂಶಗಳ ಭರವಸೆ ನೀಡಿದೆ.
Last Updated 28 ಅಕ್ಟೋಬರ್ 2025, 13:13 IST
Bihar Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಇಂಡಿಯಾ ಮೈತ್ರಿಕೂಟ

ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ: 8ನೇ ವೇತನ ಆಯೋಗಕ್ಕೆ ಸಂಪುಟ ಅಸ್ತು

Pay Commission Update: ಕೇಂದ್ರ ಸಚಿವ ಸಂಪುಟವು 8ನೇ ವೇತನ ಆಯೋಗಕ್ಕೆ ಅನುಮೋದನೆ ನೀಡಿದ್ದು, 2026ರ ಜನವರಿ 1ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2025, 11:34 IST
ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ: 8ನೇ ವೇತನ ಆಯೋಗಕ್ಕೆ ಸಂಪುಟ ಅಸ್ತು

ಬಿಹಾರ ಯುವಕರ ಕನಸುಗಳನ್ನು ಕಮರಿಸಿದ NDA ಸರ್ಕಾರ: ರಾಹುಲ್ ಗಾಂಧಿ ಕಿಡಿ

Rahul Gandhi Bihar: ಮೋದಿ–ನಿತೀಶ್‌ ನೇತೃತ್ವದ ಸರ್ಕಾರ ಬಿಹಾರ ಯುವ ಜನರ ಆಕಾಂಕ್ಷೆಗಳನ್ನು ಕತ್ತು ಹಿಸುಕಿ ಕೊಂದಿದೆ ಎಂದು ಲೋಕಸಭೆ ವಿರೋಧ ‍ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
Last Updated 28 ಅಕ್ಟೋಬರ್ 2025, 11:21 IST
ಬಿಹಾರ ಯುವಕರ ಕನಸುಗಳನ್ನು ಕಮರಿಸಿದ NDA ಸರ್ಕಾರ: ರಾಹುಲ್ ಗಾಂಧಿ ಕಿಡಿ
ADVERTISEMENT
ADVERTISEMENT
ADVERTISEMENT