ಹಳಿಯಾಳದಲ್ಲಿ ಹಳಿಯಾಳ ಹಾಗೂ ದಾಂಡೇಲಿ ತಾಲ್ಲೂಕಿನ ಬಗರ ಹುಕ್ಕುಂ ಸಮಿತಿಯಲ್ಲಿ ಸಲ್ಲಿಸಿದ ಅರ್ಜಿದಾರರಿಗೆ ಮಂಜೂರಾತಿ ಆದೇಶ ನೀಡಲಾಯಿತು. ಶಾಸಕ ಆರ್.ವಿ.ದೇಶಪಾಂಡೆ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ ದಾಂಡೇಲಿ ತಹಶೀಲ್ದಾರ್ ಶೈಲೇಶ ಪರಮಾನಂದ ಬಗರ ಹುಕ್ಕುಂ ಸಮಿತಿ ಸದಸ್ಯರಾದ ಸುಭಾಷ ಕೊರ್ವೆಕರ ಜೂಲಿಯಾನಾ ಸಿದ್ದಿ ಎಚ್ ಬಿ ಪರಶುರಾಮ ಇದ್ದರು.