ಗೋಕರ್ಣದದಲ್ಲಿ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ದೆಯಲ್ಲಿ ಮಿಸ್ಟರ್ ಮಹಾಬಲ-2025 ಟ್ರೋಫಿ ವಿಜೇತರಾದ ಉಡುಪಿಯ ಚರಣರಾಜ್ (ಮಧ್ಯದಲ್ಲಿ ಕುಳಿತವರು) ರನ್ನರ್ ಅಪ್ ಆದ ಬೆಂಗಳೂರಿನ ರಾಮ್ ಸೋಮಶೇಖರ್ (ಎಡದಲ್ಲಿ ಕುಳಿತವರು) ಅತ್ಯುತ್ತಮ ಪೋಸರ್ ಆಗಿ ಆಯ್ಕೆಯಾದ ಬೆಳಗಾವಿಯ ಮಂಜುನಾಥ ಕೊಲ್ಲಾಪುರಿ (ಬಲತುದಿಯಲ್ಲಿ ಕುಳಿತವರು) ಆಯ್ಕೆಯಾದರು