ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ: ಇಕೋ ಪಾರ್ಕ್‌ಗೆ ಆಟಿಕೆ ವಿತರಣೆ

Published 29 ಮಾರ್ಚ್ 2024, 14:08 IST
Last Updated 29 ಮಾರ್ಚ್ 2024, 14:08 IST
ಅಕ್ಷರ ಗಾತ್ರ

ದಾಂಡೇಲಿ: ನಗರದ ವೆಸ್ಟ್‌ ಕೋಸ್ಟ್ ಪೇಪರ್‌ ಮಿಲ್ ತನ್ನ ಸಿ.ಎಸ್.ಆರ್ ಯೋಜನೆಯ ಅಡಿಯಲ್ಲಿ ಇಲ್ಲಿಯ ದಂಡಕಾರಣ್ಯ ಇಕೊ ಪಾರ್ಕ್‌ಗೆ ₹ 2.50 ಲಕ್ಷ ಬೆಲೆಯ ಮಕ್ಕಳ ಆಟಿಕೆಗಳನ್ನು ನೀಡಿದ್ದು, ಗುರುವಾರ ನಗರದ ಆರ್‌ಎಫ್‌ಒ ಅಪ್ಪಾರಾವ್‌ ಕಲಶೆಟ್ಟ ಅವರಿಗೆ ಹಸ್ತಾಂತರಿಸಲಾಯಿತು.

ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಮಾರ್ಗದರ್ಶನದಲ್ಲಿ ಈ ಕೊಡುಗೆ ನೀಡಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಸಹಾಯಕ ಸಂಪರ್ಕಾಧಿಕಾರಿ ಖಲೀಲ್ ಕುಲಕರ್ಣಿ, ಇಕೋಪಾರ್ಕ್‌ನ ಸಮಿತಿ ಸದಸ್ಯ ಯು.ಎಸ್. ಪಾಟೀಲ, ಅರಣ್ಯ ಇಲಾಖೆಯ ಸಿಬ್ಬಂದಿ ಸಂದೀಪ ನಾಯ್ಕ, ದೀಪಕ ನಾಯ್ಕ, ಕಾರ್ಖಾನೆ ಸಿಬ್ಬಂದಿ ರಾಜು ರೋಸಯ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT