6 ವರ್ಷಗಳ ಹಿಂದೆ ಸ್ಥಾಪನೆಗೊಂಡ ಹನಿಪಾರ್ಕ್‌ನ ಮೂಲ ಉದ್ದೇಶ ಜೇನು ನೊಣಗಳ ಸಂತತಿ ಉಳಿಸುವುದು ಮತ್ತು ಅವುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಜೊತೆಗೆ ಪರಿಶುದ್ಧ ಜೇನು ತುಪ್ಪ ಒದಗಿಸಲು ಆದ್ಯತೆ ನೀಡುವುದೇ ಆಗಿದೆ. ಜೇನು ನೊಣಗಳಿಗೆ ಸಮೀಪದಲ್ಲೇ ಮಕರಂದ ಸಿಗಲಿ ಎಂಬ ಉದ್ದೇಶದಿಂದ ಅಲ್ಲಿಯೇ ಬಾಳೆ, ವಿವಿಧ ಹೂ, ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.