ದುದಗಾಳಿ: ಕಾಡಿನ ನಡುವೆ ನೆಲೆನಿಂತ ವಿಠ್ಠಲನಿಗೆ ಇಂದು ಜಾತ್ರೆ ಸಂಭ್ರಮ
ಮಿನಿ ಪಂಡಾರಪುರ ಎಂದೇ ಖ್ಯಾತಿ ಹೊಂದಿರುವ ದುದಗಾಳಿಯ ವಿಠ್ಠಲ ರಖುಮಾಯಿ ದೇವರ ಜಾತ್ರೆ ಭಾನುವಾರ ನಡೆಯಲಿದೆ. ದಟ್ಟ ಕಾಡಿನ ನಡುವೆ ನೆಲೆನಿಂತ ದೇವರಿಗೆ ಪೂಜಿಸಿ, ಹರಕೆ ಅರ್ಪಿಸುವುದು ವಿಶೇಷ.Last Updated 2 ಏಪ್ರಿಲ್ 2023, 0:00 IST