ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಯಿಡಾ: ಮೆಸ್ತ ಬಿರೋಡದಲ್ಲಿ ಮರಬಿದ್ದು ಮನೆಗೆ ಹಾನಿ

Published 22 ಜುಲೈ 2023, 6:20 IST
Last Updated 22 ಜುಲೈ 2023, 6:20 IST
ಅಕ್ಷರ ಗಾತ್ರ

ಜೋಯಿಡಾ: ತಾಲೂಕಿನ ಮೆಸ್ತ ಬಿರೋಡದಲ್ಲಿ ಮನೆ ಮೇಲೆ ಮರ ಬಿದ್ದು ಮನೆ ನೆಲಕಚ್ಚಿದ ಘಟನೆ ಇಂದು ಶನಿವಾರ ಬೆಳಿಗ್ಗೆ ನಡೆದಿದೆ.

ಪ್ರಕಾಶ ಸೋಮಣ್ಣ ಗಾವಡಾ ಮನೆ ಇದಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮನೆ ಮೇಲೆ ಗಿಡ ವಾಲುತ್ತಿರುವದನ್ನು ಗಮನಿಸಿದ ಸ್ಥಳೀಯರು ಮನೆಯಿಂದ ಹೊರಗೆ ಬರುವಂತೆ ತಿಳಿಸಿದರು ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನಿನ್ನೆ ರಾತ್ರಿಯಿಂದ ಬಿಡುವಿಲ್ಲದೆ ಮಳೆ ಗಾಳಿ ಆಗುತ್ತಿದೆ ಇಂದು ಬೆಳಿಗ್ಗೆ ವರೆಗೆ 101 ಮಿ.ಮಿ ಮಳೆಯಾಗಿದೆ, ಸದ್ಯ ಮನೆ ಮೇಲೆ ಮರ ಬಿದ್ದ ಕಾರಣ ಮನೆ ಇಲ್ಲದೇ ಬೇರೆ ಯವರ ಮನೆಯಲ್ಲಿ ಪ್ರಕಾಶ ಸೋಮಣ್ಣ ಗಾವಡಾ ಕುಟುಂಬ ಆಶ್ರಯ ಪಡೆಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT