ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಕುಸಿದ ಕಾಳಿನದಿಯ ಹಳೆಯ ಸೇತುವೆ ಅವಶೇಷ ತೆರವು

ನಿಧಾನಗತಿಯ ತೆರವು ಕಾರ್ಯಕ್ಕೆ ಸ್ಥಳೀಯರ ಅಸಮಾಧಾನ:ಹೊಸ ಸೇತುವೆ ಸ್ಥಾಪನೆಗೂ ಒತ್ತಡ
Published : 16 ಸೆಪ್ಟೆಂಬರ್ 2024, 3:22 IST
Last Updated : 16 ಸೆಪ್ಟೆಂಬರ್ 2024, 3:22 IST
ಫಾಲೋ ಮಾಡಿ
Comments
ಕಾಳಿ ನದಿಯಲ್ಲಿ ಬಿದ್ದಿರುವ ಹಳೆಯ ಸೇತುವೆಯ ಅವಶೇಷ
ಕಾಳಿ ನದಿಯಲ್ಲಿ ಬಿದ್ದಿರುವ ಹಳೆಯ ಸೇತುವೆಯ ಅವಶೇಷ
ಹಳೆಯ ಸೇತುವೆ ಅವಶೇಷವನ್ನು ತ್ವರಿತವಾಗಿ ತೆರವುಗೊಳಿಸಲು ಸೂಚಿಸಲಾಗಿದೆ. ಹೊಸ ಸೇತುವೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಲು ನಿರ್ದೇಶನ ನೀಡಲಾಗಿದೆ
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ
ಸೇತುವೆ ಅವಶೇಷ ತೆರವುಗೊಳಿಸಲು ಕನಿಷ್ಠ ಮೂರು ತಿಂಗಳ ಸಮಯ ತಗುಲಬಹುದು. ಹಿರಿಯ ತಂತ್ರಜ್ಞ ಅಧಿಕಾರಿಗಳ ಸೂಚನೆ ಆಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದೇವೆ
ಪ್ರದೀಪ ನಾಯ್ಕ ಐ.ಆರ್.ಬಿ ಕಂಪನಿಯ ಎಂಜಿನಿಯರ್
ಸೇತುವೆಯ ಅವಶೇಷಗಳನ್ನು ನದಿ ದಡದಲ್ಲಿಯೇ ದಾಸ್ತಾನಿಡದೆ ವ್ಯವಸ್ಥಿತವಾಗಿ ವಿಲೇವಾರಿಗೊಳಿಸಬೇಕು. ಸ್ಥಳೀಯ ಪ್ರದೇಶದ ರಸ್ತೆ ಸೌಕರ್ಯಗಳಿಗೆ ಹಾನಿಯುಂಟು ಆಗದಂತೆ ಎಚ್ಚರವಹಿಸಲಿ
ಸದಾನಂದ ಮಾಂಜ್ರೇಕರ್ ಸಾಮಾಜಿಕ ಕಾರ್ಯಕರ್ತ
ಸೇತುವೆ ಕುಸಿದಾಗಿನಿಂದಲೂ ಸಾಂಪ್ರದಾಯಿಕ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಆತಂಕ ಅಡ್ಡಿ ಉಂಟಾಗುತ್ತಿದೆ. ಸೇತುವೆ ಅವಶೇಷ ತೆರವು ಕಾರ್ಯ ತ್ವರಿತವಾಗಿ ಮುಗಿಯಬೇಕು
ಸೂರಜ ಸಾರಂಗ್ ಮೀನುಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT