ಕ್ರಿಮ್ಸ್ ಕಟ್ಟಡದ ಕೊಠಡಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿರುವುದು
ನರ್ಸಿಂಗ್ ಕಾಲೇಜಿಗೆ ಪರ್ಯಾಯ ಜಾಗ ಹುಡುಕಿಕೊಳ್ಳಲು ಇಲಾಖೆಯಿಂದ ಸೂಚನೆ ನೀಡಿದ್ದರೂ 5 ವರ್ಷದಿಂದ ಸ್ಥಳಾಂತರಕ್ಕೆ ಪ್ರಯತ್ನಿಸಿಲ್ಲ. ಕ್ರಿಮ್ಸ್‌ನಲ್ಲಿ ನರ್ಸಿಂಗ್ ಸೇರಿದಂತೆ ಹಲವು ಹೊಸ ಕೋರ್ಸ್‌ಗಳು ಆರಂಭಗೊಳ್ಳಲಿದ್ದು ಜಾಗದ ಅಗತ್ಯವಿದೆ