ಊರಿನ ಸಮೀಪವೇ ಇರುವ ಎತ್ತರದ ಅರಣ್ಯ ಪ್ರದೇಶದಲ್ಲಿ ಇಲ್ಲಿನ ಕುಟುಂಬಗಳಿಗೆ ತಲಾ 5 ಗುಂಟೆ ಜಾಗ ನೀಡಿದರೆ ಮನೆ ನಿರ್ಮಿಸಿಕೊಂಡು ಪ್ರವಾಹದ ಆತಂಕದಿಂದ ಮುಕ್ತವಾಗಲು ಸಾಧ್ಯವಿದೆ. ಈ ಬಗ್ಗೆ ಸರ್ಕಾರ ಗಮನಿಸುವ ಅಗತ್ಯವಿದೆ
-ಶಂಕರ ಗೌಡ ಸ್ಥಳೀಯ ನಿವಾಸಿ
ಹಲವು ವರ್ಷಗಳ ಹಿಂದೆಯೇ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾಗಿ ಸ್ಥಳಿಕರು ಮಾಹಿತಿ ನೀಡಿದ್ದು ಆ ಜಾಗದ ಮೂಲ ದಾಖಲೆಯಲ್ಲಿ ಕಂದಾಯ ಇಲಾಖೆ ಎಂದಿದ್ದರೆ ಸ್ಥಳಾಂತರಕ್ಕೆ ಗಂಭೀರ ಪ್ರಯತ್ನ ಮಾಡಲಾಗುವುದು