ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ: ಡಿ.7ರಂದು ವಿದ್ಯುತ್ ವ್ಯತ್ಯಯ

Published 5 ಡಿಸೆಂಬರ್ 2023, 13:24 IST
Last Updated 5 ಡಿಸೆಂಬರ್ 2023, 13:24 IST
ಅಕ್ಷರ ಗಾತ್ರ

ದಾಂಡೇಲಿ: ತುರ್ತು ನಿರ್ವಹಣಾ ಕೆಲಸದ ಅಂಗವಾಗಿ ಡಿ.7ರಂದು ಬೆಳಿಗ್ಗೆ 9.30 ರಿಂದ ಸಂಜೆ 6ರ ವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ನಗರದ ಸಂಡೇ ಮಾರ್ಕೆಟ್, ಲಿಂಕ್ ರೋಡ್, ಜೆ.ಎನ್.ರೋಡ್, ಸೋಮಾನಿ ಸರ್ಕಲ್‌ದಿಂದ ಪಟೇಲ್ ಸರ್ಕಲ್‌ವರೆಗೆ, ಲೆನಿನ ರೋಡ್, ಬಾಂಬೆ ಚಾಲ್, ಕಾನ್ವೆಂಟೆ ಏರಿಯಾ ಹಾಗೂ ಕೆಪಿಸಿ ಕಾಲೊನಿಯಲ್ಲಿ ವ್ಯತ್ಯಯವಾಗಲಿದೆ. ನಾಗರಿಕರು ವಿದ್ಯುತ್ ದುರಸ್ತಿಗೆ ಸಂಬಂಧಿಸಿದಂತೆ, ಗಿಡ ಕಡಿಯುವ ಇತರೆ ಕೆಲಸಗಳನ್ನು ಮಾಡುವುದಿದ್ದರೆ ಮುಂಚಿತವಾಗಿ ಇಲಾಖೆ ಅನುಮತಿ ಪಡೆಯಬೇಕು  ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT