ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬದುಕನ್ನು ಪ್ರತಿನಿಧಿಸುವ ಸಾಹಿತ್ಯ ಸಾರ್ವಕಾಲಿಕ: ಜಿ.ಎ.ಹೆಗಡೆ ಅಭಿಮತ

Published : 15 ಸೆಪ್ಟೆಂಬರ್ 2025, 4:21 IST
Last Updated : 15 ಸೆಪ್ಟೆಂಬರ್ 2025, 4:21 IST
ಫಾಲೋ ಮಾಡಿ
Comments
ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಹವ್ಯಾಸ ಮುಂದುವರಿಸಲು ಶಾಲಾ –ಕಾಲೇಜುಗಳಲ್ಲಿ ಪುಸ್ತಕ ಹಂಚಿಕೆ ಕಾರ್ಯ ಆಗಬೇಕು. 
ಕೃಷ್ಣಮೂರ್ತಿ ಕುಲಕರ್ಣಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ
ಪುಸ್ತಕಗಳ ಲೋಕಾರ್ಪಣೆ
ಸಮ್ಮೇಳನದ ಅಂಗವಾಗಿ ಅಧ್ಯಕ್ಷರ ಕೃತಿ ‘17 ಅಕ್ಷರಗಳ ಹಾಯ್ಕು ಲೋಕ’  ಲೋಕಾರ್ಪಣೆಯೊಂದಿಗೆ ಜಿಲ್ಲೆಯ ಕೃಷ್ಣ ಪದಕಿ ರಮೇಶ ಹೆಗಡೆ ಕೆರೆಕೋಣ ಬರೆದ  ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಇದೇ ವೇಳೆ ಪರಿಷತ್ತಿನಿಂದ ನೀಡುವ ‘ಸಾಹಿತ್ಯರತ್ನ’ ಪ್ರಶಸ್ತಿಯನ್ನು ಜಿ.ಎ.ಹೆಗಡೆ ಸೋಂದಾ ಅವರಿಗೆ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT