ಕೂಡ್ಲಿಗಿಯಲ್ಲಿ ಸರ್ಕಾರಿ ಕಚೇರಿಗಳಿಗೆ ಖಾಸಗಿ ಕಟ್ಟಡಗಳೇ ಆಸರೆ
ಎ.ಎಂ. ಸೋಮಶೇಖರಯ್ಯ
Published : 2 ಜೂನ್ 2025, 5:31 IST
Last Updated : 2 ಜೂನ್ 2025, 5:31 IST
ಫಾಲೋ ಮಾಡಿ
Comments
ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯಲ್ಲಿನ ಖಾಸಗಿ ಕಟ್ಟಡಲ್ಲಿರುವ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯ
ತಾಲ್ಲೂಕು ಆಡಳಿತ ಭವನದಂತೆ ತಾಲ್ಲೂಕು ಮಟ್ಟದ ಸರ್ಕಾರಿ ಕಚೇರಿಗಳನ್ನು ಒಂದೇ ಕಡೆ ನಿರ್ಮಾಣ ಮಾಡಲು ಜಾಗ ಗುರುತಿಸಲಾಗಿದೆ. ಮುಂದಿನ ದಿನಗಳನ್ನು ಅನುದಾನ ತಂದು ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು
ಪಟ್ಟಣದಲ್ಲಿ ಮೂಲೆಗೊಂದು ಖಾಸಗಿ ಕಟ್ಟಡಗಳಲ್ಲಿ ತಾಲ್ಲೂಕು ಮಟ್ಟದ ಸರ್ಕಾರಿ ಕಚೇರಿಗಳಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಒಂದೇ ಕಡೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು
ಎಚ್. ವೀರಣ್ಣ ಸಿಪಿಐ ಜಿಲ್ಲಾ ಕಾರ್ಯದರ್ಶಿ
ಕೂಡ್ಲಿಗಿಯಲ್ಲಿನ ಕಾರ್ಮಿಕ ಇಲಾಖೆಯ ಕಚೇರಿ ಸಣ್ಣದೊಂದು ವಾಣಿಜ್ಯ ಮಳಿಗೆಯಲ್ಲಿದ್ದು ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋದರೆ ಹೊರಗಡೆಯೇ ನಿಲ್ಲಬೇಕು
ಕೆ.ಬಿ. ಶ್ರೀನಿವಾಸ್ ಕಟ್ಟಡ ಕಾರ್ಮಿಕ ಸಿಡೆಗಲ್
ಕೂಡ್ಲಿಗಿ ಪಟ್ಟಣದಲ್ಲಿನ ಅನೇಕ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಹೋದಾಗ ಕುಳಿತುಕೊಳ್ಳಲು ಜಾಗವಿಲ್ಲದೆ ಅಧಿಕಾರಿಗಳು ಸಹ ಮುಜುಗರ ಅನುಭವಿಸಬೇಕಾಗುತ್ತದೆ