ಹೊಸಪೇಟೆಯ ಮಲ್ಲಿಗೆ ಹೋಟೆಲ್‌ನಲ್ಲಿ ಶುಕ್ರವಾರ ಮತ್ತು ಶನಿವಾರ ಮೈನಿಂಗ್ ಎಂಜಿನಿಯರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಬಳ್ಳಾರಿ ಹೊಸಪೇಟೆ ಚಾಪ್ಟರ್ ವತಿಯಿಂದ ಅಂತರರಾಷ್ಟ್ರೀಯ ಸಮ್ಮೇಳನ ನಡೆಯಿತು – ಪ್ರಜಾವಾಣಿ ಚಿತ್ರ
ನಾಲ್ಕು ನಿರ್ಣಯ
ಡಿಜಿಟಲ್ ಮೈನಿಂಗ್, ಹೊಸ ತಂತ್ರಜ್ಞಾನಗಳ ಅಳವಡಿಕೆ, ಕಾನೂನು ಚೌಕಟ್ಟು – 2025, ಮತ್ತು ವೆಚ್ಚ ನಿರ್ವಹಣೆ ಎಂಬ ನಾಲ್ಕು ವಿಷಯಗಳಲ್ಲಿ ಸಮ್ಮೇಳನ ನಿರ್ಣಯ ಕೈಗೊಂಡಿದೆ, ಇದು ಈ ಕ್ಷೇತ್ರದಲ್ಲಿ ಸಂಘದ ಸದಸ್ಯರಿಗೆ ದಾರಿದೀಪವಾಗಲಿದೆ ಎಂದು ಸಂಘಟಕರು ಬಳಿಕ ತಿಳಿಸಿದರು.