ಪೈಪ್‌ಲೈನ್ ಮಾರ್ಗ ಪರಿಶೀಲನೆ ನಡೆಸಿ ಸೋರಿಕೆ ತಡೆಗಟ್ಟುತ್ತೇವೆ. ಉದ್ದೇಶಪೂರ್ವಕವಾಗಿ ರಂಧ್ರ ಕೊರೆದವರ ಮೇಲೆ ಕ್ರಮ ಜರುಗಿಸುತ್ತೇವೆ
ರಾಘವೇಂದ್ರ ಎಇಇ ಸಿಂಗಟಾಲೂರು ಏತ ನೀರಾವರಿ ಯೋಜನೆ
ತರೆಡೆಯೂ ಇಂತಹದೇ ಕೃತ್ಯ
ತಳಕಲ್ಲು ಕೆರೆಯ ಮಾರ್ಗ ಮಾತ್ರವಲ್ಲದೆ ಬನ್ನಿಕಲ್ಲು ಜಿ. ಕೋಡಿಹಳ್ಳಿ ಕೆರೆಗಳಿಗೆ ನೀರು ಹರಿಸುವ ಪೈಪ್‌ಲೈನ್‌ಗಳಲ್ಲಿಯೂ ಕಿಡಿಗೇಡಿಗಳು ರಂಧ್ರ ಕೊರೆದು ಹೊಲಗಳಿಗೆ ನೀರು ಹರಿಸಿಕೊಳ್ಳುತ್ತಾರೆ. ಹೀಗೇ ನೀರು ಕಳ್ಳತನ ಮಾಡುವವರ ಬೆನ್ನಿಗೆ ಪ್ರಭಾವಿಗಳು ಇರುವುದರಿಂದ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.