ಅಧ್ಯಾತ್ಮ, ನಿಸರ್ಗ ಪ್ರವಾಸೋದ್ಯಮಕ್ಕೆ ಮಲ್ಲಿಗೆ ನಾಡು
ಸುಂದರ ಶಿಲ್ಪಕಲಾ ವೈಭವ ಸಾರುವ ಪ್ರಾಚೀನ ದೇವಾಲಯಗಳು, ನಾಡಿನಲ್ಲೇ ವೈಶಿಷ್ಟ್ಯ ಪರಂಪರೆಯ ಸುಕ್ಷೇತ್ರ, ಹಚ್ಚ ಹಸಿರು ಹೊದ್ದಿರುವ ನಿಸರ್ಗ ತಾಣಗಳನ್ನು ಒಡಲಲ್ಲಿರುವ ಮಲ್ಲಿಗೆ ನಾಡು ಅಧ್ಯಾತ್ಮ ಮತ್ತು ನಿಸರ್ಗ ಪ್ರವಾಸೋದ್ಯಮಕ್ಕೆ ಪ್ರಶಸ್ತ್ಯವಾಗಿದೆ.Last Updated 27 ಸೆಪ್ಟೆಂಬರ್ 2022, 6:16 IST