ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿ | ಅಪಘಾತ: 13 ಜನರಿಗೆ ಗಾಯ

Published : 19 ಸೆಪ್ಟೆಂಬರ್ 2024, 16:27 IST
Last Updated : 19 ಸೆಪ್ಟೆಂಬರ್ 2024, 16:27 IST
ಫಾಲೋ ಮಾಡಿ
Comments

ಇಂಡಿ: ಪಟ್ಟಣದ ರೈಲ್ವೆ ನಿಲ್ದಾಣದ ಹತ್ತಿರ ಗುರುವಾರ ನಡೆದ ಅಪಘಾತದಲ್ಲಿ 13 ಜನರಿಗೆ ಗಾಯವಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇವರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ವಿಜಯಪುರ ಆಸ್ಪತ್ರೆಗೆ ರವಾನಿಸಲಾಗಿದೆ.

ಕಾರು, ಟಂಟಂ, ಟಾಟಾ ವಾಹನ ಮಧ್ಯೆ ಅಪಘಾತ ಸಂಭವಿಸಿದೆ.

ರವಿ ಚವ್ಹಾಣ, ಸುರೇಖಾ ಚವ್ಹಾಣ, ಶೀರು ಪವಾರ, ಶಂಕರ ಪವಾರ, ಇಂದು ಪವಾರ, ಮಾಧವಿ ಪವಾರ, ಮಾಯಾ ಪವಾರ, ಮಧು ಪವಾರ, ಲಕ್ಷ್ಮೀ ಪವಾರ, ಸವಿತಾ ಚವ್ಹಾಣ, ಮಲ್ಲಿ ಶಂಕರ ಪವಾರ, ಸತ್ಯಬಾಯಿ ಶಂಕರ ಪವಾರ, ರಾಜವೀರ ಶಂಕರ ಪವಾರ ಗಾಯಗೊಂಡವರು. ಎಲ್ಲರೂ ಇಂಡಿಯವರೇ ಆಗಿದ್ದಾರೆ.

ಸ್ಥಳಕ್ಕೆ ಎಸ್.ಪಿ ಋಷಿಕೇಶ ಸೋನವನೆ, ಡಿ.ವೈ.ಎಸ್.ಪಿ ಜಗದೀಶ ಎಚ್.ಎಸ್., ಸಿಪಿಐ ರತನಕುಮಾರ ಜಿರಗಿಹಾಳ, ಮಲ್ಲಿಕಾರ್ಜುನ ದಪ್ಪಿನ ಭೇಟಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT