ಹೊರ್ತಿ ಸಮೀಪದ ದೇಗಿನಾಳ ಗ್ರಾಮದ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಯೋಧರ ಮಕ್ಕಳು ಶಿಕ್ಷಣದ ವಿವಿಧ ಇತರೆ ಕ್ಷೇತ್ರಗಳಲ್ಲಿ ಸಾಧನೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಜೈ ಜವಾನ -ಜೈ ಜವಾನ ಕಿಸಾನ ಸಂಘ ಹಾಗೂ ಹೊರ್ತಿ ಸರ್ವೋದಯ ಕಾಲೇಜು ಹಾಗೂ ಜಾತ್ರಾ ಮಹೋತ್ಸವ ಮತ್ತು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು.