ಸಾರ್ವಜನಿಕರು ಪ್ರಯಾಣಿಕರು ವಿಜಯಪುರಕ್ಕೆ ಹೋಗುವ ಬಸ್‌ಗಳು ಎಲ್ಲಿ ನಿಲುಗಡೆ ಆಗುತ್ತವೆ ಎಂದು ಹುಡುಕಾಡಬೇಕಾದ ಪರಿಸ್ಥಿತಿ ಇದೆ. ಸಿಬ್ಬಂದಿ ಫ್ಲಾಟಫಾರ್‌ಂನಲ್ಲಿ ಬೈಕ್ ನಿಲುಗಡೆ ಆಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಬೇಕು.
-ಉದಯ ರಾಯಚೂರ ಯುವ ಹೋರಾಟಗಾರ
ಫ್ಲಾಟಫಾರ್‌ಂನಲ್ಲಿ ಬೈಕ್‌ಗಳನ್ನು ನಿಲುಗಡೆ ಮಾಡಬೇಡಿ ಎಂದರೂ ಕೇಳುತ್ತಿಲ್ಲ. ಬೈಕ್ ನಿಲುಗಡೆಗೆ ಪ್ರತ್ಯೇಕ ಜಾಗೆಯಲ್ಲಿ ಶುಲ್ಕ ಪಾವತಿಯೊಂದಿಗೆ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.