ಶಾಸಕ ಅಶೋಕ ಮನಗೂಳಿ ಅವರು ಹುಡುಕಿ ಹೊಸ ಯೋಜನೆಗಳನ್ನು ತರುತ್ತಿದ್ದಾರೆ. ನಾನು ವಿರೋಧಪಕ್ಷದವನಾಗಿದ್ದರೂ ಅವರ ಕಾರ್ಯ ಮೆಚ್ಚುತ್ತೇನೆ. ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹಿಸುವ ಕಾರ್ಯ ಶಾಸಕರಿಂದ ಆಗಬೇಕು
–ಅಶೋಕ ಅಲ್ಲಾಪೂರ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ
ಈ ಯೋಜನೆಯಿಂದ ಹಿಂದಿನ ವರ್ಷ ಹಲವರು ಸರ್ಕಾರದ ಹಣ ಪಡೆದುಕೊಂಡರು. ಆದರೆ ಹಸು ಖರೀದಿಸಲೇ ಇಲ್ಲ. ಆದರೆ ಈ ಬಾರಿ ಹಸುಗಳನ್ನೇ ವಿತರಣೆ ಮಾಡುತ್ತಿರುವ ಶಾಸಕರ ಯೋಚನೆ ಅಭಿನಂದನಾರ್ಹ