ಚಡಚಣ ತಾಲ್ಲೂಕಿನ ಬರಡೋಲ ಗ್ರಾಮದ ಕೆರೆ ತುಂಬಿ ಹರಿಯುತ್ತಿರುವುದು
ಚಡಚಣ ಹೊರ ವಲಯದ ಹೊಲದಲ್ಲಿ ಮಳೆ ನೀರುನಿಂತು ಕೆರೆಯಂತಾಗಿರುವುದು
ಚಡಚಣ ಸಮೀಪದ ಬರಡೋಲ ಗ್ರಾಮದ ಅಡವಿ ವಸ್ತಿ ಪ್ರದೇಶದಲ್ಲಿ ಮಳೆಯಿಂದ ಗುಡಿಸಲು ಕಳೆದುಕೊಂಡು ನಿರಶ್ರಿತರಾದ ರೈತ ಮಹಿಳೆ
ಚಡಚಣ ತಾಲ್ಲೂಕಿನ ಧುಮಕನಾಳ ಗ್ರಾಮಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಕೆ.ಆನಂದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ ತಾಲ್ಲೂಕು ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ತಹಶೀಲ್ದಾರ್ ಸಂಜಯ ಇಂಗಳೆ ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಿದರು.

ಮಳೆಯಿಂದ ಅಪಾರ ಪ್ರಮಾಣದಲ್ಲಿ ನಷ್ಟ ಸಂಭಿಸಿದೆ ಜಿಲ್ಲಾಡಳಿತ ಕೂಡಲೇ ಪರಿಶೀಲನೆ ನಡೆಸಿ ತಕ್ಷಣ ಪರಿಹಾರ ನೀಡಬೇಕು
ಗುರುನಾಥ ಬಗಲಿ ಅಧ್ಯಕ್ಷ ಭಾರತೀಯ ಕಿಸಾನ ಸಂಘ ಉತ್ತರ ಪ್ರಾಂತ್ಯ
ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿಹಾನಿಗೊಳಗಾದ ರೈತರ ಬೆಳೆಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು
ಕೆ.ಆನಂದ ಜಿಲ್ಲಾಧಿಕಾರಿ