ಹೊರ್ತಿ:ಸಮೀಪದ ದೇಗಿನಾಳ ಗ್ರಾಮದ ಸಿಆರ್ ಪಿಎಫ್ (ರ್‍ಯಾಪಿಡ್ ಆಕ್ಷನ್ ಫೋರ್ಸ್) ನ ಯೋಧ ಗೌರಿಶಂಕರ್ ಅ.ನೀಲಂಗಿ ಇವರು 40ವರ್ಷ ಸುದೀರ್ಗ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವ-ಗ್ರಾಮ ದೇಗಿನಾಳಕ್ಕೆ ಮಂಗಳವಾರ ಆಗಮಿಸಿದ ಇವರನ್ನು ಗ್ರಾಮದ ಮಾಜಿ ಸೈನಿಕರ ಗೆಳೆಯರ ಬಳಗ ಹಾಗೂ ಜೈ ಜವಾನ್ ಜೈ ಕಿಸಾನ್ ಸಂಘ ಮತ್ತು ಶಾಲಾ ಮಕ್ಕಳುಗ್ರಾಮಸ್ಥರು ಭವ್ಯ ಸ್ವಾಗತ ಕೋರಿ ಗ್ರಾಮದ ರಾಜ ಮಾರ್ಗದಲ್ಲಿ ಅದ್ದೂರಿಯ ಮೆರವಣಿಗೆ ನಡೆಸಿದರು.