ಬಸವನಬಾಗೇವಾಡಿ: ಜಾನುವಾರುಗಳಲ್ಲಿ ಮತ್ತೆ ಚರ್ಮಗಂಟು ರೋಗ ಉಲ್ಬಣ
ಬಸವರಾಜ್ ಎಸ್. ಉಳ್ಳಾಗಡ್ಡಿ
Published : 28 ಸೆಪ್ಟೆಂಬರ್ 2025, 5:23 IST
Last Updated : 28 ಸೆಪ್ಟೆಂಬರ್ 2025, 5:23 IST
ಫಾಲೋ ಮಾಡಿ
Comments
ಚರ್ಮಗಂಟು ರೋಗದಿಂದ ಅಸುನೀಗಿದ ಆಹೇರಿ ಗ್ರಾಮದ ರೈತ ಕೃಷ್ಣಾ ಬೋಸ್ಲೆ ಅವರ ನಾಲ್ಕು ತಿಂಗಳ ಕರು
ಜಿಲ್ಲೆಯ ಎಲ್ಲ ಪಶು ವೈದ್ಯಕೀಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದೆ. ರೋಗ ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ಪಶುವೈದ್ಯಕೀಯ ಕೇಂದ್ರಗಳಿಗೆ ಭೇಟಿ ನೀಡಿ ರೋಗಗ್ರಸ್ಥ ರಾಸುವಿಗೆ ಚಿಕಿತ್ಸೆ ಕೊಡಿಸಬೇಕು
ಡಾ.ಅಶೋಕ ಗೊಣಸಗಿ ಜಿಲ್ಲಾ ಪಶು ಇಲಾಖೆ ಉಪ ನಿರ್ದೇಶಕ ವಿಜಯಪುರ