ಮುದ್ದೇಬಿಹಾಳ ಪಟ್ಟಣದ ಕೆ.ಬಿ.ಎಂ.ಪಿ.ಎಸ್ ಶಾಲೆ ಆವರಣದಲ್ಲಿ ಭಾರೀ ವಾಹನಗಳು ಹಾಯ್ದು ಮೈದಾನವೆಲ್ಲ ಹದಗೆಟ್ಟಿರುವುದು.
ಶಾಲೆಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುದ್ದೇಬಿಹಾಳದ ಸರ್ಕಾರಿ ಪ್ರೌಢಶಾಲೆಯ ಬಳಿ ಇರುವ ಗೋಡವನ್‌ದಲ್ಲಿ ಶಿಕ್ಷಕರು ತಮ್ಮ ಶಾಲೆಗಳಿಗೆ ಪುಸ್ತಕಗಳನ್ನು ಪಠ್ಯಪುಸ್ತಕ ವಿತರಣಾ ವಿಭಾಗದ ವ್ಯವಸ್ಥಾಪಕರಾದ ಪಿ.ಎ.ಬಾಳಿಕಾಯಿ ಅವರಿಂದ ಪಡೆದುಕೊಂಡರು.