ಅಮಾಯಕರ ಹಿಂದೂ ಯುವಕರಿಗೆ ಮುಸ್ಲಿಂ ಯುವತಿಯರನ್ನು ಮದುವೆ ಮಾಡಿಸಿ ಮಜಾ ನೋಡುವ ಯೋಜನೆ ಬಿಟ್ಟು ನಿಮ್ಮ ಕುಟುಂಬದವರನ್ನೇ ಮುಸ್ಲಿಮರಿಗೆ ಮದುವೆ ಮಾಡಿಕೊಟ್ಟರೆ ನಾವೇ ₹1.11 ಕೋಟಿ ನೀಡಲು ಸಿದ್ಧರಿದ್ದೇವೆ
ಹಮೀದ್ ಮುಶ್ರೀಫ್ ಕಾಂಗ್ರೆಸ್ ಮುಖಂಡ
ಬುರ್ಕಾ ದಾಡಿಯವರ ಸಹಾಯದಿಂದಲೇ ಯತ್ನಾಳ ಶಾಸಕ ಆಗಿರುವುದು. ಅವರಿಲ್ಲದೇ ಯತ್ನಾಳ ಏನೂ ಆಗಲು ಸಾಧ್ಯವಿಲ್ಲ. ಮುಸ್ಲಿಮರ ಹೆಸರು ಹೇಳಿದರೆ ಮಾತ್ರ ಮತ ಬೀಳುತ್ತವೆ ಇಲ್ಲವಾದರೆ ಒಂದು ಮತವೂ ಬೀಳುವುದಿಲ್ಲ
ಅಬ್ದುಲ್ ರಜಾಕ್ ಹೊರ್ತ ಕಾಂಗ್ರೆಸ್ ಮುಖಂಡ
ಇನ್ನು ಮುಂದೆ ಯತ್ನಾಳನ ಮುಸ್ಲಿಂ ವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಾಗಲಿ ದೂರು ನೀಡುವುದಾಗಲಿ ಬೈಯ್ಯುವುದಾಗಲಿ ಮಾಡುವುದಿಲ್ಲ ವಿಜಯಪುರದಲ್ಲಿ ತಿರುಗಾಡುವುದಕ್ಕೇ ಬಿಡುವುದಿಲ್ಲ ತಕ್ಕ ಪಾಠ ಕಲಿಸುತ್ತೇವೆ