ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ಸಾಧಾರಣ ಮಳೆ

Last Updated 21 ಅಕ್ಟೋಬರ್ 2020, 16:14 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಾಧಾರಣ ಮಳೆಯಾಯಿತು.ಬೆಳಿಗ್ಗೆಯಿಂದಲೇ ದಟ್ಟವಾದ ಮೋಡ ಕವಿದ ವಾತಾವರಣ ಇತ್ತು. ಆಗಾಗ ತುಂತುರು, ಧಾರಾಕಾರ ಮಳೆ ಸುರಿಯಿತು.

ಬಸವನ ಬಾಗೇವಾಡಿ 15 ಮಿ.ಮೀ. ಮಳೆಯಾಗಿದೆ. ಮನಗೂಳಿ 16.1, ಆಲಮಟ್ಟಿ 24.2, ಹೂವಿನ ಹಿಪ್ಪರಗಿ 7.2, ಅರೇಶಂಕರ 21.3, ಮಟ್ಟಿಹಾಳ 15.4, ವಿಜಯಪುರ 7.2,ನಾಗಠಾಣ 1, ಭೂತನಾಳ 5.6, ಹಿಟ್ನಳ್ಳಿ 7.2,ತಿಕೋಟಾ 6.2, ಮಮದಾಪೂರ 26, ಕುಮಟಗಿ 5.2, ಕನ್ನೂರ 15.2, ನಾದ ಬಿ.ಕೆ. 16.2, ಅಗರಖೇಡ 5.1, ಹೋತಿ೯ 2.4, ಚಡಚಣ 16, ಝಳಕಿ 1, ಮುದ್ದೆಬಿಹಾಳ 15, ನಾಲತವಾಡ 31.8, ತಾಳಿಕೋಟಿ 6.2,ಢವಳಗಿ 16.4, ಸಿಂದಗಿ 11,ಆಲಮೇಲ 19.5, ಸಾಸಾಬಾಳ 4.2, ರಾಮನಹಳ್ಳಿ 25.5, ಕಡ್ಲೆವಾಡ 18.5, ದೇವರಹಿಪ್ಪರಗಿ 15, ಕೊಂಡಗೂಳಿ 17.2 ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT