ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ಮೌಲ್ಯ ಉಳಿಸಿಕೊಂಡ ‘ಪ್ರಜಾವಾಣಿ’: ಪ್ರೊ.ಅರವಿಂದ ಮನಗೂಳಿ

‘ಪ್ರಜಾವಾಣಿ’ ಸಮೀಕ್ಷಾ ಸಪ್ತಾಹ ಸಮಾರೋಪ; ಬಹುಮಾನ ವಿತರಣೆ
Published : 10 ಡಿಸೆಂಬರ್ 2025, 5:59 IST
Last Updated : 10 ಡಿಸೆಂಬರ್ 2025, 5:59 IST
ಫಾಲೋ ಮಾಡಿ
Comments
ವಸ್ತುನಿಷ್ಠ ಭಾಷಾಪರಿಶುದ್ಧತೆ ಭಾಷಾ ಪ್ರೌಢಿಮೆ ವ್ಯಾಕರಣಶುದ್ದಿ ಇವೆಲ್ಲ ವಿಶೇಷತೆ ಇರುವುದು ಪ್ರಜಾವಾಣಿಯಲ್ಲಿ ಮಾತ್ರ.
ಮಹೇಶ ದುತ್ತರಗಾವಿ ಸಂಚಾಲಕ ಕುವೆಂಪು ವಿದ್ಯಾಲಯ ಸಿಂದಗಿ
ಪ್ರಜಾವಾಣಿ ವಿಭಿನ್ನ ಪತ್ರಿಕೆ ಪತ್ರಿಕಾಧರ್ಮ ಕಾಪಾಡಿಕೊಂಡು ಬಂದಿದೆ. ಯಶಸ್ಸಿನ ಗುರಿ ತಲುಪಲು ವಿದ್ಯಾರ್ಥಿ ಸ್ನೇಹಿ ಪತ್ರಿಕೆ.ವೈಭವೀಕರಣವಿಲ್ಲದ ಪತ್ರಿಕೆಯಾಗಿದೆ.
ಜಗದೀಶ ಪಾಟೀಲ ಮುಖ್ಯಶಿಕ್ಷಕ ಜ್ಞಾನಭಾರತಿ ಪ್ರೌಢಶಾಲೆ ಸಿಂದಗಿ.
ಬಹುಮಾನ ವಿಜೇತರು
‘ಪ್ರಜಾವಾಣಿ’ ವಸ್ತುನಿಷ್ಠ ಪರೀಕ್ಷಾ ಮಾಲಿಕೆಯಲ್ಲಿ ಕುವೆಂಪು ವಿದ್ಯಾಲಯದ ಲಿಂಗರಾಜ ನಡುವಿನಮನಿ ಯಲ್ಲಾಲಿಂಗ ಕಕ್ಕೇರಿ ಅಬ್ದುಲ್ ಪಟೇಲ್ ಕಾಚಾಪೂರ ಸಿದ್ದಣ್ಣ ರಾಮನಗೌಡರ ಸೋಮಶೇಖರ ತಳವಾರ. ಪಿಇಎಸ್ ಕಾಲೇಜಿನ ಜಕ್ಕಪ್ಪ ಪೂಜಾರಿ ಶರಣಬಸಪ್ಪ ಹಂಚಿನಾಳ ಪೂಜಾ ರೋಡಗಿ ರೇಣುಕಾ ಹರಿಜನ. ಪದ್ಮರಾಜ ಮಹಿಳಾ ಪದವಿ ಕಾಲೇಜಿನ ಸತ್ಯಮ್ಮ ಮಾದರ ವಿದ್ಯಾಶ್ರೀ ಪಾಟೀಲ ನಾಜಮೀನ್ ಕಲಕೇರಿ ಶ್ವೇತಾ ಹೊಸಮನಿ ರೇಖಾ ಕುನ್ನೂರ ಅವರು ಅತ್ಯಧಿಕ ಅಂಕಗಳನ್ನು ಗಳಿಸಿ ಬಹುಮಾನ ಪೊಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT